![Sabarmati Report[kannada]](https://pbcdn.aoneroom.com/image/2026/02/05/9b3bcd299df285e650d17202d0c6e7f5.png)
Sabarmati Report[kannada]
prince oberoi
6 tracks
News
Description
2002ರ ಫೆಬ್ರವರಿ 27ನೇ ತಾರೀಕು ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಅಘಾತಕರ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಅಯೋಧ್ಯೆಯಿಂದ ಅಹಮದಾಬಾದ್‌ಗೆ ಹೋಗುತ್ತಿದ್ದ ಈ ರೈಲು ಜನಸಾಮಾನ್ಯರ ಲೈಫ್ಲೈನ್ ಆಗಿತ್ತು. ಒಂದು ದಿನ ಗೋದ್ರಾ ಸ್ಟೇಷನ್‌ನಲ್ಲಿ ಆಗಲೇ ಕೆಲವು ಕರಸೇವಕರ ಜೊತೆ ಚಿಕ್ಕ ಜಗಳ ನಡೆದಿದ್ದು, ರೈಲು ಹೊರಡುತ್ತಿದ್ದಂತೆಯೇ S6 ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿ, ಆ ಬೆಂಕಿಯ ಹಾಹಾಕಾರದಲ್ಲಿ 59 ಜನರು ಪ್ರಾಣ ಕಳೆದುಕೊಂಡರು. ಈ ದುರಂತದ ಆಘಾತ ದೇಶಾದ್ಯಂತ ಪಸರಿಸಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದ ಕಥೆಯೇ ಸಬರಮತಿ ರಿಪೋರ್ಟ್. ಇಂಥಾ ಇಂಟರೆಸ್ಟಿಂಗ್ ಕಥೆಗಳಿಗಾಗಿ ಕೆಳ್ತಾ ಇರಿ KUKFM.
Uploader
Related Works
Episodes (6)
1
Deshavanne Bechhi Beelisida Ghatane
2
Samaajada Ashaanthi
3
Himsaacharakke Bechhida Rajya
4
Satyada Hudukata
5
Samudayagala Madhyada Setuve
6
Ekateya Dikkinedege