![Russia-Ukraine Mahakadana[kannada]](https://pbcdn.aoneroom.com/image/2026/02/05/fb45bcc3957c51a52bf2d5df9aaa982e.png)
Russia-Ukraine Mahakadana[kannada]
Fun Tobi
11 tracks
News
Description
ಈ ಭೂಮಿ ಉಗಮವಾದಾಗಿನಿಂದಲೂ ಮಣ್ಣಿಗಾಗಿ ಜಗಳ, ಯುದ್ಧಗಳು ನಡೀತಾನೆ ಇವೆ. ಅದ್ರಲ್ಲೂ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರೋದು 'ರಷ್ಯಾ-ಉಕ್ರೇನ್' ಕದನ. ಅಷ್ಟಕ್ಕೂ ದೈತ್ಯ ದೇಶವಾದ 'ರಷ್ಯಾ', ಈ ಪುಟ್ಟ 'ಉಕ್ರೇನ್' ಮೇಲೆ ಸಮರ ಸಾರೋದಕ್ಕೆ ಕಾರಣವೇನು? ಇದು ಮೂರನೇ ಮಹಾಯುದ್ಧದ ಮುನ್ಸೂಚನೆಯಾ? ಇದ್ರಿಂದ ಭಾರತದ ಮೇಲೆ ಆಗುವ ಪರಿಣಾಮವೇನು? ಇಲ್ಲಿದೆ ರಷ್ಯಾ-ಉಕ್ರೇನ್ ಬಗೆಗಿನ ಪಿನ್ ಟು ಪಿನ್ ಡೀಟೈಲ್ಸ್. ಕೇಳಿ 'ರಷ್ಯಾ-ಉಕ್ರೇನ್ ಮಹಾಕದನ' ಆಡಿಯೋ ಬುಕ್! ನಿಮ್ಮ KukuFMನಲ್ಲಿ
Uploader
Related Works
Episodes (11)
1
Russia-Ukraine maha samara.!
2
E yuddhakke karanavenu.?
3
Crown Jewel of Russia.!
4
Buffer Zone andre.?
5
Yuddhada theevrathe.!
6
Putin anno Master Mind.!
7
E yuddhadinda bere deshagala mele parinaama.!
8
NATO inda Russia mele arthika nirbandha.!
9
Bharathada munsoochane.!
10
E yuddha elliyavarege.?