Retro Legends of Kannada Cinema[kannada]
Retro Legends of Kannada Cinema[kannada]

Retro Legends of Kannada Cinema[kannada]

Rishikapoorpatel

12 tracks
Song Cover
Play

Description

ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಅಪೂರ್ವ ಕೊಡುಗೆಗಳನ್ನ ನೀಡಿದವರು ಸ್ಯಾಂಡಲ್‌ವುಡ್‌ನ ಧೀಮಂತ ರೆಟ್ರೋ ನಟಿಯರು. ʼಅಭಿನಯ ಸರಸ್ವತಿʼ ಬಿ. ಸರೋಜಾದೇವಿಯವರಿಂದ ಹಿಡಿದು ʼಟೈಮ್‌ಲೆಸ್‌ ಸ್ಟಾರ್ʼ ಲಕ್ಷ್ಮೀಯವರ ತನಕ ಆ ಕಾಲದ ಖ್ಯಾತ ನಟಿಯರ ಜೀವನ, ಸಾಧನೆಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿವೆ. ಕನ್ನಡ ಸಿನೆಮಾದ ಸುವರ್ಣ ಕಾಲದಿಂದಲೂ ಸಾಂಸ್ಕೃತಿಕ ಪರಂಪರೆಯನ್ನ ಗಟ್ಟಿಗೊಳಿಸಿದ ಕ್ಲಾಸಿಕ್‌ ನಟಿಯರ ಲೆಜೆಂಡರಿ ಸಿನಿ ಜರ್ನಿ "Retro Legends of ಕನ್ನಡ ಸಿನೆಮಾ" ಕೇಳಿ KUKU FMನಲ್ಲಿ.

Uploader

RyanStar

RyanStar

Retro Legends of Kannada Cinema[kannada] - Listen Free | WowFM