Rangavilasa Bangaleya Hatyakanda[kannada]
Rangavilasa Bangaleya Hatyakanda[kannada]

Rangavilasa Bangaleya Hatyakanda[kannada]

Namjoon👑

20 tracks
Detective & Crime
Play

Description

ಕ್ರೈಂ ಲೋಕದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತ ಸಾವಿರಾರು ಅಪರಾಧಗಳು ನಡೆದು ಹೋಗಿವೆ. ಭೂಗತ ಜಗತ್ತಿನ ಕ್ರಿಮಿಗಳು ಎಸಗಿದ ಹಲವಾರು ಅಪರಾಧ ಕೃತ್ಯಗಳು ಇಂದಿಗೂ ಕ್ರೈ ಡೈರೀಸ್‌ನಲ್ಲಿ ಆಗಾಗ ಸದ್ದು ಮಾಡ್ತಾನೇ ಇರ್ತವೆ! ಸ್ವತಃ ನ್ಯಾಯಾಂಗ ವ್ಯವಸ್ಥೆಯೇ ಶಾಕ್‌ಗೆ ಒಳಗಾದಂತಹ ಭೀಭತ್ಸ ಘಟನೆ ಅಂದ್ರೆ ಅದು ರಂಗವಿಲಾಸ ಬಂಗಲೆಯ ಹತ್ಯಾಕಾಂಡ! 1956ರಲ್ಲಿ ಖ್ಯಾತ ಕ್ರಿಮಿನಲ್‌ ಲಾಯರ್‌ ಬೇಲೂರು ಶ್ರೀನಿವಾಸ ಅಯ್ಯಂಗಾರ್‌ ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರು ಭೀಕರವಾಗಿ ಕೊಲೆಗೀಡಾದ ಘಟನೆ ಇಂದಿಗೂ ಪೊಲೀಸ್‌ ಹಿಸ್ಟರಿಶೀಟ್‌ನಲ್ಲಿ ಹಚ್ಚಹಸಿರಾಗಿದೆ! ಐಷಾರಾಮಿ ರಂಗವಿಲಾಸ ಬಂಗಲೆಯಲ್ಲಿ ಆ ಕರಾಳ ರಾತ್ರಿ ಏನೇನೆಲ್ಲಾ ನಡೀತು? ಕೊಲೆಗಳ ತೀವ್ರತೆ ಹೇಗಿತ್ತು? ಹಂತಕರು ಯಾರು? - ಹೀಗೆ ಕಾಡುವ ಹಲವಾರು ಪ್ರಶ್ನೆಗಳನ್ನ ಸುಧೀರ್ಘವಾಗಿ ಚರ್ಚಿಸುವ ಟ್ರೂ-ಕ್ರೈಂ ಆಡಿಯೋ ಸ್ಟೋರಿ "ರಂಗವಿಲಾಸ ಬಂಗಲೆಯ ಹತ್ಯಾಕಾಂಡ" ಕೇಳಿ ನಿಮ್ಮ KUKU FMನಲ್ಲಿ.

Uploader

Seth_Vale

Seth_Vale

Rangavilasa Bangaleya Hatyakanda[kannada] - Listen Free | WowFM