![Rajayogi Jayachamarajendra Wadiyar[kannada]](https://pbcdn.aoneroom.com/image/2026/02/05/46741b77b8a9f476f4a6a97d1c8576e1.png)
Rajayogi Jayachamarajendra Wadiyar[kannada]
THEREALNAOBABE 👑
Description
ಮಹಾರಾಜ ಜಯಚಾಮರಾಜೆಂದ್ರ ಒಡೆಯರ್... ಹೆಸರೇ ಹೇಳುವಂತೆ ಜೀವನದಲ್ಲಿ 'ಜಯ'ವನ್ನೇ ಕಂಡ ರಾಜಯೋಗಿ...! ಮಹಾರಾಜನೆಂಬ ಹಮ್ಮಿಲ್ಲದೇ ಪ್ರಜೆಗಳೊಂದಿಗೆ ಸಾಮಾನ್ಯ ಪ್ರಜೆಯಾಗಿ ಬೆರೆಯುತ್ತಿದ್ದ ಪ್ರಜಾವತ್ಸಲ..! ಅಷ್ಟೇ ಅಲ್ಲ, ಇವರೊಬ್ಬ ಉತ್ತಮ ದಾರ್ಶನಿಕ, ಸಂಗೀತ ಪ್ರೇಮಿ, ಕಲಾರಾಧಕ, ದೈವರಾಧಕ, ಸಾಂಸ್ಕೃತಿಕ ರಾಯಭಾರಿಯೂ ಹೌದು...ಪ್ರಜಾಪ್ರಭುತ್ವದಲ್ಲಿ ತನ್ನ ರಾಜತ್ವವನ್ನು ವಿಲೀನಗೊಳಿಸಿ ಪ್ರಜಾಕೋಟಿಯೊಡನೆ ಒಂದಾಗಿ ಬೆರೆತ ಸ್ಥಿತಪ್ರಜ್ಞ...! ಯದುವಂಶದ 25ನೇ ಹಾಗೂ ಅಂತಿಮ ದೊರೆಯಾಗಿ ಮೈಸೂರು ಸಂಸ್ಥಾನವನ್ನಾಳಿದ ಜಯಚಾಮರಾಜೆಂದ್ರ ಒಡೆಯರ್ ಬದುಕು ಹಾಗೂ ಅವರು ನಾಡಿಗೆ ಕೊಟ್ಟ ಅಪೂರ್ವ ಕೊಡುಗೆಗಳ ಬಗ್ಗೆ ತಿಳ್ಕೋಳೋಕೆ ಕೇಳಿ, ಕುಕುಎಫ್‌ಎಂನಲ್ಲಿರುವ 'ರಾಜಯೋಗಿ ಜಯಚಾಮರಾಜೇಂದ್ರ ಒಡೆಯರ್' ಆಡಿಯೋ ಬುಕ್.
Uploader
Related Works
Episodes (10)
ಪ್ರಜಾಸ್ನೇಹಿ ಮಹಾರಾಜರಿವರು!
ಒಡೆಯರ್ ಜನನದ ಸಂಭ್ರಮ ಹೇಗಿತ್ತು?
ರಾಜಯೋಗಿಯ ಪಟ್ಟಾಭಿಷೇಕ!
ನಾಲ್ವಡಿ ಕೃಷ್ಣರಾಜರ ಮರಣ!
ಹಲವು 'ಪ್ರಥಮ'ಗಳ ರೂವಾರಿ!
ಸಂಗೀತ ಪ್ರೇಮ & ದೈವ ಭಕ್ತಿ
ಒಡೆಯರ್ಗೆ ಆನೆ ಪಳಗಿಸುವುದು ಗೊತ್ತಿತ್ತು!
ಮೈಸೂರು ದಸರಾ 'ನಾಡಹಬ್ಬ' ಆಗಿದ್ದು!
ಕೊನೆಯ ಕಷ್ಟದ ದಿನಗಳು
'ಬಂಗಾರದ ಕಲಶ' ಎಂದಿದ್ದ ಅಣ್ಣಾವ್ರು!