Panjab Kesari[kannada]
Panjab Kesari[kannada]

Panjab Kesari[kannada]

Hussain Omran

15 tracks
Biographies & Memoirs
Play

Description

'ಪಂಜಾಬ್ ಕೇಸರಿ' ಅಂದ್ರೆ ನೆನಪಾಗೋದು ಲಾಲಾ ಲಜಪತ್ ರೈ..! ಬ್ರಿಟಿಷರನ್ನ ದೇಶದಿಂದ ಹೊರಹಾಕಲು ನಡೆದ ಹೋರಾಟದಲ್ಲಿ ಇವರ ಪಾತ್ರ ಅವಿಸ್ಮರಣೀಯ! ಇವರ ಧೈರ್ಯ, ದೃಢ ನಿರ್ಧಾರ ಹಾಗೂ ಉಗ್ರ ಸ್ವಭಾವದಿಂದ 'ಪಂಜಾಬಿನ ಸಿಂಹ’ ಎಂದೇ ಖ್ಯಾತರಾದರು. ಇಂತಹ ಸಾಹಸಮಯ ನಾಯಕನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೇಳಿ 'PANJAB KESARI' ಆಡಿಯೋ ಬುಕ್, ನಿಮ್ಮ KuKuFMನಲ್ಲಿ! 🎧🔥

Uploader

AidenVale

AidenVale

Panjab Kesari[kannada] - Listen Free | WowFM