![Nimma Aarogyavannu Hack Maadi[kannada]](https://pbcdn.aoneroom.com/image/2026/02/05/2d3f705b0b86b8977dcfc3df853588e4.png)
Nimma Aarogyavannu Hack Maadi[kannada]
Michael Patacce
18 tracks
Description
ನಿಮಗಿದು ಗೊತ್ತೇ? ನಮ್ಮ ಕರುಳನ್ನು ಎರಡನೇ ಮೆದುಳು ಅಂತ ಕರೀತಾರೆ. ಅದಕ್ಕೆ ತುಂಬ ಸಲ ತುಂಬ ಜನ ನನ್ ಗಟ್ ಫೀಲಿಂಗ್ ತುಂಬ ಸ್ಟ್ರಾಂಗ್ ಆಗಿದೆ ಅಂತಾನೂ ಹೇಳ್ತಾರೆ. ಅದೇ ನಮ್ಮ ಗಟ್ ಮತ್ತು ಬ್ರೈನ್ ಗೆ ಇರೋ ಸಂಬಂಧ. ಇನ್ನು ಈ ಥರ ಇಂಟೆರೆಸ್ಟಿಂಗ್ ವಿಷಯಗಳು ತಿಳ್ಕೊಬೇಕು ಅಂದ್ರೆ ಕೇಳಿ "ನಿಮ್ಮ ಆರೋಗ್ಯವನ್ನು ಹ್ಯಾಕ್ ಮಾಡಿ: ನಿಮ್ಮ ಕರುಳಿನ ರಹಸ್ಯಗಳು" ಆಡಿಯೋ ಶೋ ನಿಮ್ಮ ಕುಕು Fm ಅಲ್ಲಿ.
Uploader
Related Works
Episodes (18)
1
Gut Brain Connection
2
Microbiome Endarenu?
3
Gut Immune System Connection
4
Karulina Aarogya Mattu Weight Management
5
Karulu Mattu Charma
6
Karulina Arogya Mattu Engery Levels
7
Ottada Mattu Nimma Karulu
8
Food Intolorance
9
Vayassina Moolaka
10
Fermented Foods