![Nalvadi Krishnaraja Wadiyar[kannada]](https://pbcdn.aoneroom.com/image/2026/02/03/a78e707fb712f5ae7ed27b5f9c913d39.png)
Nalvadi Krishnaraja Wadiyar[kannada]
Kaddijatoubah Bah
3 tracks
Description
ನಾಡು ಕಂಡ ಅತ್ಯುತ್ತಮ ದೊರೆಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತೆ. 100 ವರ್ಷಗಳ ಹಿಂದೆಯೇ ವಿಮಾ ಯೋಜನೆ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಪಂಚಾಯತ್ ರಾಜ್ ವ್ಯವಸ್ಥೆಗಳ ಬಗ್ಗೆ ನಿಖರವಾದ ದೂರದೃಷ್ಟಿ ಕಂಡವರು ನಾಲ್ವಡಿ ಕೃಷ್ಣರಾಜ ಒಡೆಯರ್! ಹಾಗಾದ್ರೆ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ನಾಲ್ವಡಿ ಅವರ ಮಹೋನ್ನತ ಕೊಡುಗೆಗಳೇನು? ಇವತ್ತಿಗೂ ನಾಲ್ವಡಿ ಅವರ ಯೋಜನೆ ಮತ್ತು ಯೋಚನೆಗಳು ಜನಜನಿತವಾಗಿರಲು ಕಾರಣವೇನು? ಸ್ವತಃ ಒಡೆಯರ್ ಅವರೇ ಬಣ್ಣ ಹಚ್ಚಿ ನಟರಾದ ಹಿಂದಿನ ಕಥೆಯೇನು? ತಿಳಿಯೋದಕ್ಕೆ ಕೇಳಿ ರಾಜರ್ಷಿ 'ನಾಲ್ವಡಿ ಕೃಷ್ಣರಾಜ ಒಡೆಯರ್' ಆಡಿಯೋ ಬುಕ್!
Uploader
Related Works
Episodes (3)
1
ನಾಡು ಕಂಡ ಅತ್ಯುತ್ತಮ ದೊರೆ..!
2
ಅಭಿವೃದ್ಧಿಯ ಹರಿಕಾರ..!
3
ರೈತರಿಗಾಗಿ ಅದ್ಭುತ ಯೋಜನೆ..!