NADAPRABHU KEMPEGOWDA[kannada]
NADAPRABHU KEMPEGOWDA[kannada]

NADAPRABHU KEMPEGOWDA[kannada]

🇲🇦🇲🇦 tagiya 🇲🇦🇲🇦

15 tracks
Biographies & Memoirs
Play

Description

ಇವತ್ತು ಐಟಿ ಸಿಟಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಹೀಗೆ ಸಾಕಷ್ಟು ಹೆಸರುಗಳಿಂದ ಪ್ರಖ್ಯಾತವಾಗಿರುವುದು 'ನಮ್ಮ ಬೆಂಗಳೂರು'. ಹಸಿವು ಅಂತ ಊರು ಬಿಟ್ಟು, ಈ ಕನಸಿನ ನಗರಿಗೆ ಬಂದವರ ಕೈಯನ್ನು ಬಿಟ್ಟಿಲ್ಲ ಈ ಬೆಂಗಳೂರು. ಇಂತಹ ಜಗತ್ಪ್ರಸಿದ್ಧವಾದ ಬೆಂಗಳೂರು ಅಂದಾಗ ನಮಗೆ ನೆನಪಾಗೋ ಮತ್ತೊಂದು ಹೆಸರು 'ನಾಡಪ್ರಭು ಕೆಂಪೇಗೌಡರು'! ಹಾಗಾದ್ರೆ ಇಂತಹ ಅದ್ಭುತವಾದ ನಗರವನ್ನು ಕಟ್ಟಲು ಕೆಂಪೇಗೌಡರು ಹಾಕಿದ ಅಡಿಪಾಯ ಹೇಗಿತ್ತು? ಇದನ್ನು ತಿಳಿಯೋ ಕುತೂಹಲ ನಿಮಗೂ ಇದೆಯಾ? ಹಾಗಾದ್ರೆ ಕೇಳಿ 'ನಾಡಪ್ರಭು ಕೆಂಪೇಗೌಡ' ಆಡಿಯೋ ಬುಕ್.

Uploader

NoraStar

NoraStar

NADAPRABHU KEMPEGOWDA[kannada] - Listen Free | WowFM