![Mithali Raj : Born to Bat[kannada]](https://pbcdn.aoneroom.com/image/2026/02/06/9c53f2304edede1c0ef64cd7cf89399b.png)
Mithali Raj : Born to Bat[kannada]
user8014201027481
12 tracks
Biographies & Memoirs
Description
ಕ್ರಿಕೆಟ್ ಎಂಬ ಪುರುಷ ಪ್ರಾಧಾನ್ಯ ಆಟದಲ್ಲಿ ಮಹಿಳೆಯರೂ ಯಾರಿಗೂ ಕಡಿಮೆ ಇಲ್ಲದೆ ಸಾಧನೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿ ಮಿಥಾಲಿ ರಾಜ್. ಬರೋಬ್ಬರಿ 18 ವರ್ಷಗಳ ಕಾಲ ಭಾರತ ತಂಡದ ನಾಯಕಿಯಾಗಿ, ಒಂದರ ಮೇಲೆ ಒಂದು ದಾಖಲೆ ಬರೆಯುತ್ತಿದ್ದ 'ಲೆಡಿ ಸಚಿನ್ ತೆಂಡೂಲ್ಕರ್' ಎಂದು ಪ್ರಸಿದ್ಧರಾಗಿರುವ ಮಿಥಾಲಿ ಅವರಿಗೆ ಸಿಕ್ಕ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ!ಹಾಗಾದರೆ, ಭಾರತ ನೃತ್ಯದ ಕಲಾವಿದೆಯಾಗಬೇಕಿದ್ದ ಮಿಥಾಲಿ ರಾಜ್, ಕ್ರಿಕೆಟ್ ಉದ್ಯೋಗವನ್ನು ಪ್ರಾರಂಭಿಸಿದವು ಹೇಗೆ? ಇವರ ಬಗ್ಗೆ ನರೇಂದ್ರ ಮೋದಿಜಿ ಏನೆಲ್ಲ ಹೇಳಿದರು?ಕೇಳಿ 'ಮಿಥಾಲಿ ರಾಜ್ : ಬೋರ್ಣ್ ಟು ಬ್ಯಾಟ್' ಆಡಿಯೋಬುಕ್, ಕೇವಲ KuKu FM ಕನ್ನಡದಲ್ಲಿ!
Uploader
Related Works
Episodes (12)
1
Lady Sachin Tendulkar.!
2
Bharathanatya vs Cricket.!
3
Career Graph hegide.?
4
Mithali avra aatada technique.!
5
Mithali Raj Records.!
6
Captain Mithali Raj.!
7
Nervous 90 effect.!
8
Pusthakada melina preethi.!
9
Shabash Mithu.!
10
Mithali Raj avra aata mecchida Modi.!