![Meluhada Mruthyunjaya[kannada]](https://pbcdn.aoneroom.com/image/2026/02/03/4e451d4b5455164c5a07a2fd4e348453.png)
Meluhada Mruthyunjaya[kannada]
femiadebayosalami
25 tracks
Fantasy
Description
ಶಿವ ನಾವು ಕಲ್ಪಿಸಿಕೊಂಡಿರುವಂತಹ ದೇವರಾಗಿರದೆ ಒಂದಾನೊಂದು ಕಾಲದಲ್ಲಿ ಎಲ್ಲರಂತೆ ರಕ್ತ, ಮಾಂಸದಿಂದ ಕೂಡಿದ ಮಾನವನಾಗಿದ್ದಿರಬಹುದಲ್ಲವೇ? ಆತನೇ ನಾನು ಮಾಡಿದ ಸತ್ಕರ್ಮಗಳಿಂದ ದೈವತ್ವಕ್ಕೇರಿ ನಮಗೆ ಮಹಾದೇವನಾಗಿ ಕಂಡಿರಬಹುದಲ್ಲವೇ? ಇಂತಹ ಚಿಂತನೆಯ ಸುತ್ತ ಹೆಣೆದಿರುವ ರೋಚಕ ಕಾಲ್ಪನಿಕ ಕಥೆಯೇ ಈ ಪುಸ್ತಕದ ಜೀವಾಳ, ಭಾರತ ದೇಶದ ಭವ್ಯ ಇತಿಹಾಸ, ಶ್ರೀಮಂತ ಸಂಸ್ಕೃತಿ ಮತ್ತು ಐತಿಹಾಸಿಕ ಹಿನ್ನೆಲೆ ಈ ಮೂರೂ ಮಿಳಿತಗೊಂಡು ಸೃಷ್ಟಿಯಾಗಿರುವ ಕೃತಿಯೇ 'ಮೆಲೂಹದ ಮೃತ್ಯುಂಜಯ'.
Uploader
Related Works
Episodes (25)
1
Avanu Aagamisiddaden
2
Shudda Jeevanada Bhoomi
3
Avana Badukinolage
4
Deva Bhoomi
5
Bhrammana Pangada
6
Vikarma
7
Bhagavan Sri Rama
8
Devathegala Paaniya
9
Prema Mattu Adara
10
Musukudaariya