![Mannina maga H.D Devegowda[kannada]](https://pbcdn.aoneroom.com/image/2026/02/05/6c520f790a7eb7465cb8c24761ba6a76.png)
Mannina maga H.D Devegowda[kannada]
users PinkyPriscy 👸
Description
ರಾಜಕೀಯದಲ್ಲಿ ಇವ್ರನ್ನ ಭೀಷ್ಮ ಅಂತ ಕರೀತಾರೆ... ಎಲ್ಲರೂ ಉಸಿರಾಡೋದು ಗಾಳಿಯನ್ನಾದ್ರೆ, ಇವ್ರು ಉಸಿರಾಡೋದು ರಾಜಕೀಯವನ್ನ..! ಹಳ್ಳಿಯಲ್ಲಿ ಹುಟ್ಟಿ, ಹಳ್ಳಿಯಲ್ಲೇ ಬೆಳೆದು, ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ, ದಿಲ್ಲಿವರೆಗೆ ತಮ್ಮ ಛಾಪು ಮೂಡಿಸಿದ ಛಲಧಂಕ ಮಲ್ಲ ಇವ್ರು..! ರಾಜಕೀಯ ಅಖಾಡ ಅಂತ ಬಂದ್ರೆ, ಮೊಮ್ಮಕ್ಕಳೇ ನಾಚುವಂತೆ ಪಂಚೆ ಎತ್ತಿ ಕಟ್ಟಿ, ಮೈಕೊಡವಿ ನಿಲ್ಲುವ ಛಲಗಾರ..! ಹೌದು, ನಿಮ್ಮ ಊಹೆ ಸರಿ...ಇವ್ರೇ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು. ಈ ಸಾಧಕನ ಕಥೆ ಕೇಳಿ, 'ಮಣ್ಣಿನ ಮಗ ಹೆಚ್.ಡಿ ದೇವೇಗೌಡ' ಆಡಿಯೋ ಬುಕ್ ಮುಖಾಂತರ ನಿಮ್ಮ ಕುಕುಎಫ್‌ಎಂನಲ್ಲಿ
Uploader
Related Works
Episodes (13)
ಹಳ್ಳಿಯಿಂದ ದಿಲ್ಲಿ ತಲುಪಿದ ಮಣ್ಣಿನ ಮಗ!
ಹೊಳೆನರಸೀಪುರದಿಂದ, ದೆಹಲಿವರೆಗಿನ ಪಯಣ
ರೈತನ ಮಗನಿಂದ ರಾಜಕೀಯ ಪ್ರವೇಶದವರೆಗೆ...
ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಕಥೆ!
'ಪವರ್ ಆಫ್ ಪರ್ಸನಾಲಿಟಿ' ಗೌಡರದ್ದು!
ಪ್ರಧಾನಿ ಕುರ್ಚಿ ಬಯಸದೇ ಬಂದ ಭಾಗ್ಯ!
ಪ್ರಧಾನಿಯಾಗಿ ಕರ್ನಾಟಕಕ್ಕೆ ನೀಡಿದ ಕೊಡುಗೆ
ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ಯಾಕೆ?
ರಾಜಕೀಯ ಅಜ್ಞಾತವಾಸದ ಪ್ರಾರಂಭ
ಬಿದ್ದಲ್ಲಿಂದಲೇ ಏಳುವ ಛಲ ದೇವಗೌಡರದ್ದು!