![Maduve With My Ex[kannada]](https://pbcdn.aoneroom.com/image/2026/02/03/76bef4e2eef5bf913a6d4404f0300ad2.png)
Maduve With My Ex[kannada]
user5173914487839
Description
ಬೆಂಗಳೂರಲ್ಲಿ ನೂರಾರು ಕೋಟಿ ಟರ್ನ್‌ಓವರ್ ಇರೋ ಕಂಪೆನಿಗಳ ಓನರ್ ಆಗಿರೋ ವಿಕ್ರಾಂತ್, ವೀಕೆಂಡ್ ಬಂತು ಅಂದ್ರೆ ಪಾರ್ಟಿ, ಫ್ರೆಂಡ್ಸ್ ಅಂತ ಸಖತ್ ಜಾಲಿಯಾಗಿದ್ದ. ಆದ್ರೆ, ಅವನ ಲೈಫ್‌ನಲ್ಲಿ ಅನೀರಿಕ್ಷಿತವಾಗಿ ನಡೆದ ಆ ಒಂದು ಘಟನೆಯಿಂದ ಅವನ ಮನಸ್ಸು ಕಲ್ಲಾಗಿತ್ತು! ಆಕಸ್ಮಿಕವಾಗಿ ವಿಕ್ರಾಂತ್‌ನನ್ನ ಮದುವೆಯಾಗಿ, ಗರ್ಭಿಣಿಯೂ ಆಗಿದ್ದ ಪ್ರಿಯಾಳಿಗೆ ವಿಕ್ರಾಂತ್ ಮತ್ತು ಆತನ ತಾಯಿ ತುಂಬಾ ಟಾರ್ಚರ್ ನೀಡಿದ್ರು. ಪ್ರಿಯಾಳಿಗೆ ಹೆಂಡ್ತಿ ಸ್ಥಾನವಾಗಲಿ ಅಥವಾ ಮನೆಯ ಸೊಸೆ ಸ್ಥಾನವಾಗಲಿ ಸಿಕ್ಕಿರಲಿಲ್ಲ! ಗಂಡ ಮತ್ತು ಅತ್ತೆಯ ಕಾಟವನ್ನ ಸಹಿಸಿಕೊಳ್ಳದ ಪ್ರಿಯಾ, ವಿಕ್ರಾಂತ್‌ಗೆ ಡಿವೋರ್ಸ್ ನೀಡಿ ಈಗ ಸೇಡು ತೀರಿಸಿಕೊಳ್ಳೋಕೆ ಬಂದಿದ್ದಾಳೆ. ಆಗರ್ಭ ಶ್ರೀಮಂತನಾಗಿರೋ ವಿಕ್ರಾಂತ್ ಮೇಲೆ ಪ್ರಿಯಾ ರೆವೆಂಜ್ ತಗೋಳ್ತಾಳಾ? ಕ್ಷಣ-ಕ್ಷಣಕ್ಕೂ ಕುತೂಹಲ ಮೂಡಿಸೋ ಕ್ಲಾಸಿಕ್ ರೋಮ್ಯಾಂಟಿಕ್ ಥ್ರಿಲ್ಲರ್ ಸ್ಟೋರಿ "ಮದುವೆ With My Ex" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (33)
Manassillada Maduve!
Maneli Hendti, Officenalli Lover!
Office Romance
Gandana Mane Naraka!
Unknown Dead Body!
Vikrant's Drama
Bedroominalli Anjali
Masterplan
Priya Arrest
Sunanda Mukhavada Bayalu!