![LOKAMANYA TILAK[kannada]](https://pbcdn.aoneroom.com/image/2026/02/05/102697f5b6eba86aa3281eb0bc651c0c.png)
LOKAMANYA TILAK[kannada]
Mohammed Sal
14 tracks
Biographies & Memoirs
Description
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುತ್ತೇನೆ.." ಈ ಮಾತು ಕೇಳಿದಕ್ಷಣವೇ ಕಣ್ಣಮುಂದೆ ಬರುವ ವ್ಯಕ್ತಿತ್ವದ ಹೆಸರು 'ಬಾಲಗಂಗಾಧರ ತಿಲಕ್'.! ಭಾರತೀಯರ ಪ್ರಜ್ಞೆಯಲ್ಲಿ ಸ್ವರಾಜ್ಯದ ಕಿಚ್ಚು ಹಚ್ಚಿಸಿ, ಜನಸಾಮಾನ್ಯರ ನೆಚ್ಚಿನ ನಾಯಕನಾದವರು ತಿಲಕರವರು. ಸಾರ್ವಜನಿಕ ಗಣೇಶೋತ್ಸವ ಆರಂಭಿಸುವ ಮೂಲಕ ಸಮಸ್ತ ಭಾರತೀಯರನ್ನು ಒಗ್ಗೂಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಬದುಕಿನ ಕಥೆಗಾಗಿ ಕೇಳಿ 'LOKAMANYA TILAK' ಆಡಿಯೋ ಬುಕ್.
Uploader
Related Works
Episodes (14)
1
Lokamanya Tilak!
2
Balara balya
3
Prabhava beerida vyakthigalu
4
Vidhyasamsthe sthaapane
5
Pathrikegala aarambha
6
Pathrike mele Case!
7
Modala kruthi
8
Plague Mahamaari
9
Rashtriya Nayakanagi guruthisikondiddu
10
Asahakara chaluvali vele