Lava-Kusha: Tapassu Mattu Tyagada Kathe[kannada]
Lava-Kusha: Tapassu Mattu Tyagada Kathe[kannada]

Lava-Kusha: Tapassu Mattu Tyagada Kathe[kannada]

Family Of Faith

20 tracks
Play

Description

ರಾಮಾಯಾಣದ ಮುಂದುವರೆದ ಭಾಗವಾದ ʼಉತ್ತರಕಾಂಡʼದಲ್ಲಿ ಲವ-ಕುಶರ ಬಗ್ಗೆ ವಾಲ್ಮೀಕಿ ಮಹರ್ಷಿಗಳು ಸವಿಸ್ತಾರವಾಗಿ ವರ್ಣಿಸಿದ್ದಾರೆ. ಹುಟ್ಟುತ್ತಲೇ ತಂದೆ ಶ್ರೀರಾಮಚಂದ್ರರಿಂದ ದೂರವಾಗುವ ಲವ-ಕುಶರು ತಾಯಿ ಸೀತಾಮಾತೆಯ ಅಗ್ನಿಪರೀಕ್ಷೆಯಲ್ಲಿ ಪಾಲುದಾರರಾಗ್ತಾರೆ. ತಂದೆ ಪ್ರೀತಿಯಿಂದ ವಂಚಿತರಾಗೋ ಸಹೋದರರು ಬೆಳೆಯುತ್ತ ತಂದೆಯ ಅಶ್ವಮೇಧಯಾಗವನ್ನ ಸಮರ್ಥವಾಗಿ ಎದುರಿಸಬಲ್ಲ ಯೋಧರಾಗ್ತಾರೆ. ಲವ-ಕುಶರು ನಿಜವಾಗಿಯೂ ಪ್ರಭು ಶ್ರೀರಾಮಚಂದ್ರರ ಪುತ್ರರಾ? ಅಶ್ವಮೇಧದ ಕುದುರೆ ಬಹಿರಂಗಪಡಿಸೋ ಸತ್ಯಗಳೇನು? ಮುಂತಾದ ಹತ್ತು-ಹಲವು ಪುರಾತನ ಸಂಗತಿಗಳನ್ನ ಚರ್ಚಿಸುವ ಆಡಿಯೋಬುಕ್‌ "ಲವ-ಕುಶ: ತಪಸ್ಸು ಮತ್ತು ತ್ಯಾಗದ ಕಥೆ" ಕೇಳಿ KUKU FMನಲ್ಲಿ.

Uploader

GrantStar

GrantStar

Lava-Kusha: Tapassu Mattu Tyagada Kathe[kannada] - Listen Free | WowFM