KGF : Kolar Gold Fields [kannada]
KGF : Kolar Gold Fields [kannada]

KGF : Kolar Gold Fields [kannada]

kalkin

9 tracks
Common
Play

Description

ಇವತ್ತು ನಾವು ನಿಮಗೆ ಹೇಳಲು ಹೊರಟಿರುವುದು ಕೆಜಿಎಫ್ ಬಗ್ಗೆ! ಈ ಹೆಸರು ಕೇಳಿದಾಗ ನೀವು ಎಲ್ಲರೂ ರಾಕಿ ಭಾಯ್ ಕೆಜಿಎಫ್ ಅಂತ ಅಂದುಕೊಳ್ಳಬಹುದು. ಆದರೆ ನಾವು ಹೇಳುವುದಾದರೆ ರೀಲ್ ಕಥೆಯಲ್ಲ, ರಿಯಲ್ ಕಥೆ! ಅದೇ ಕೊಲಾರ ಗೋಲ್ಡ್ ಫೀಲ್ಡ್ಸ್ ಬಗ್ಗೆ.ಅಷ್ಟಕ್ಕೂ ಕೊಲಾರದಲ್ಲಿ ಚಿನ್ನದ ಗಣಿಗಾರಿಕೆ ಹೇಗೆ ಪ್ರಾರಂಭವಾಯಿತು? ಇದನ್ನು 'ಮಿನಿ ಇಂಗ್ಲೆಂಡ್' ಎಂದು ಕರೆಯಲಾಗುತ್ತಿದ್ದುದಕ್ಕೆ ಕಾರಣವೇನು? ಇಲ್ಲಿ ಇರುವ ಚಿನ್ನದ ಸಂಪತ್ತಿನ ಮೌಲ್ಯ ಎಷ್ಟು? ಇವತ್ತಿಗೂ ಜಗತ್ತು ಕೊಲಾರದ ಕಡೆ ನೋಡುವುದಕ್ಕೆ ಇರುವ ರಹಸ್ಯವೇನು? ಕೆಜಿಎಫ್ ಸಿನಿಮಾ ಮತ್ತು ಕೊಲಾರದ ಮೈನಿಂಗ್‌ಗಿಂತ ಇರುವ ಸಂಬಂಧವೇನು? ಇಲ್ಲಿದೆ ನಿಜವಾದ ಕಥೆ! ಕೇಳಿ 'ಕೆಜಿಎಫ್ : ಕೊಲಾರ ಗೋಲ್ಡ್ ಫೀಲ್ಡ್ಸ್' ಕನ್ನಡ ಆಡಿಯೋಬುಕ್, ಕೇವಲ ನಿಮ್ಮ KuKu FM ನಲ್ಲಿ!

Uploader

DanielStar

DanielStar

KGF : Kolar Gold Fields [kannada] - Listen Free | WowFM