![KFC : The Success Story[kannada]](https://pbcdn.aoneroom.com/image/2026/02/06/fe9d15b27969c7305d96237018a587e0.png)
KFC : The Success Story[kannada]
🔥Anjanshakya🔥😎
Description
ಕೆಎಫ್‌ಸಿ... ಈ ಹೆಸರು ಕೇಳುತ್ತಿದ್ದಂತೆ, ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರು ಬರುವುದಂತೂ ಗ್ಯಾರಂಟಿ! ಈ ಮಟ್ಟಿಗೆ ಜನಪ್ರಿಯವಾದ ಕೆಎಫ್‌ಸಿ, ಹಾಟ್ ಫೇವರಿಟ್ ಆಗಿದೆ.ಹಾಗಾದರೆ, ಕೆಎಫ್‌ಸಿ ಹೇಗೆ ಹುಟ್ಟಿತು? ಕೈ ಹಾಕಿದ ಪ್ರತಿಯೊಂದು ಕೆಲಸದಲ್ಲೂ ಸೋಲು ಕಂಡ ಕೆಎಫ್‌ಸಿ ಫೌಂಡರ್ ಸ್ಯಾಂಡರ್ಸ್ ಅವರಿಗೆ, ಕೆಎಫ್‌ಸಿ ಐಡಿಯಾ 70ರ ಹರೆಯದಲ್ಲಿ ಬಂದಿತೇಕೆ? ಅವರು ಅನುಭವಿಸಿದ ಸಂಕಷ್ಟಗಳು ಏನು? ಕೆಎಫ್‌ಸಿ ಯಶಸ್ಸಿನ ಹಿಂದಿರುವ ರಹಸ್ಯಗಳು ಯಾವುವು?ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ಕೇಳಿ KuKuFMನಲ್ಲಿ ಲಭ್ಯವಿರುವ 'ಕೆಎಫ್‌ಸಿ: ದ ಸಕ್ಸಸ್ ಸ್ಟೋರಿ' ಆಡಿಯೋಬುಕ್
Uploader
Related Works
Episodes (12)
Athanige muppalli success thanditthu KFC!
Balydalliye badukina ruchi kandidda Sanders!
13ne vayassalle samsarada javabdari!
Solige Sanders achumecchu!
Balyadalli kalitha kale kai hididaga...
World War ninda muchida cafe!
Ellavannu bittu retirement nirdhara
65ne vayassalli KFC shuru madiddege?
KFC symboln alli Sanders photo irodya
Suicide prayathnanu madidru Sanders!