Karnatakada Aitihasika Dantakathegalu[kannada]
Karnatakada Aitihasika Dantakathegalu[kannada]

Karnatakada Aitihasika Dantakathegalu[kannada]

Lamin K. Bojang

12 tracks
Historical Romance
Play

Description

ಕನ್ನಡ ನಾಡು ಅಪ್ರತಿಮ ವೀರರು, ಸಾಧಕರು, ಕವಿಗಳು ಹಾಗೂ ಸಾಧು-ಸಂತರ ನಾಡು! ಈ ನೆಲ ಅನೇಕ ಅಸಾಧಾರಣ ಧೈರ್ಯ, ಶೌರ್ಯಗಳನ್ನ ಮೆರೆದ ನಾಯಕರನ್ನ ನಮಗೆ ನೀಡಿದೆ. ದುರ್ಗದ ಕೋಟೆಯನ್ನು ರಕ್ಷಿಸಿದ ಕೆಚ್ಚೆದೆಯ ಒನಕೆ ಓಬವ್ವನಿಂದ ಹಿಡಿದು ಲಿಂಗಾಯತ ಚಳವಳಿಯ ಸುಧಾರಕ ಬಸವಣ್ಣನವರವರೆಗೆ - ಪ್ರತಿ ಸಂಚಿಕೆಯಲ್ಲೂ ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯಲ್ಲಿ ತಮ್ಮ ಹೆಗ್ಗುರುತನ್ನ ಮೂಡಿಸಿದ ಅಪ್ರತಿಮ ವ್ಯಕ್ತಿಗಳ ಜೀವನವನ್ನ ಒಳಗೊಂಡ "ಕರ್ನಾಟಕದ ಐತಿಹಾಸಿಕ ದಂತಕಥೆಗಳು" ಕೇಳಿ KUKU FMನಲ್ಲಿ.

Uploader

DanielStar

DanielStar

Karnatakada Aitihasika Dantakathegalu[kannada] - Listen Free | WowFM