![Karnataka Samrajyagalu[kannada]](https://pbcdn.aoneroom.com/image/2026/02/03/f73463eebae641d712c3e9b7fabc3951.png)
Karnataka Samrajyagalu[kannada]
releh0210
12 tracks
Historical Romance
Description
ಕರ್ನಾಟಕ... ಈ ಹೆಸರೇ ರೋಮಾಂಚಕ..! ವಿಜಯನಗರ ಸಾಮ್ರಾಜ್ಯದ ಕಾಲದಿಂದ ಹಿಡಿದು, ಇಂದಿನ ಆಧುನಿಕ ಸರ್ಕಾರಗಳವರೆಗೆ ಕರ್ನಾಟಕ ಎನ್ನುವುದು ಇಡೀ ಜಗತ್ತಿಗೆ ಅಚ್ಚರಿಯ ಕೇಂದ್ರಬಿಂದು. ಕರುನಾಡಿನ ಈ ನೆಲ ಹಲವು ಪಲ್ಲಟಗಳನ್ನು ಕಂಡಿದೆ, ಹಲವು ಸಾಧನೆಗಳನ್ನು ಮೆರೆದಿದೆ. ಭವ್ಯಾತಿಭವ್ಯ ಇತಿಹಾಸ ಸೃಷ್ಟಿಸಿದೆ. ಇಂತಹ ಹೆಮ್ಮೆಯ ಕರುನಾಡನ್ನು ಆಳಿದ ಸಾಮ್ರಾಜ್ಯಗಳ ಬಗ್ಗೆ ತಿಳ್ಕೋಳೋಕೆ ಕೇಳಿ, ಕುಕುಎಫ್‌ಎಂನಲ್ಲಿರುವ 'ಕರ್ನಾಟಕ ಸಾಮ್ರಾಜ್ಯಗಳು' ಆಡಿಯೋ ಬುಕ್.
Uploader
Related Works
Episodes (12)
1
ಕರುನಾಡನ್ನು ಆಳಿದ ಸಾಮ್ರಾಜ್ಯಗಳು
2
ಮೌರ್ಯರು ಮತ್ತು ಶಾತವಾಹನರು
3
ಕನ್ನಡದ ಮೊದಲ ಸಾಮ್ರಾಜ್ಯ ಹುಟ್ಟಿದ ಕಥೆ!
4
ದೀರ್ಘಕಾಲ ಆಳಿದ ಗಂಗರು
5
ಬಾದಾಮಿ ಚಾಲುಕ್ಯರ ಇತಿಹಾಸ
6
ಚಾಲುಕ್ಯರ ಅಮೋಘ ಸಾಧನೆ
7
ರಾಷ್ಟ್ರಕೂಟರ ಏಳು-ಬೀಳಿನ ಕಥೆ
8
ಕಲ್ಯಾಣಿ ಚಾಲುಕ್ಯರ ವೈಭವ
9
ಹೊಯ್ಸಳ ಸಾಮ್ರಾಜ್ಯ ಹುಟ್ಟಿದ್ದು ಹೇಗೆ?
10
ಒಡೆಯರ್ ಆಡಳಿತದ ದಿನಗಳು ಹೇಗಿತ್ತು?