![Karnataka Crime Files[kannada]](https://pbcdn.aoneroom.com/image/2026/02/03/5bcdaca483c53e698a938b3b1b806b33.png)
Karnataka Crime Files[kannada]
RAMONA MOUZ🇬🇦🇨🇬🇨🇩
12 tracks
Description
ಭಾರತ ದೇಶದಲ್ಲಿ ವೈವಿಧ್ಯಮಯ ಭೌಗೋಳಿಕತೆ ಹಾಗೂ ವಿಶಿಷ್ಟ ಸಂಸ್ಕೃತಿಯನ್ನ ಹೊಂದಿರುವ ರಾಜ್ಯ ಕರ್ನಾಟಕ. ವೈವಿಧ್ಯತೆಯ ಜೊತೆಜೊತೆಗೆ ಹತ್ತು ಹಲವು ನಿಗೂಢ ರಹಸ್ಯಗಳನ್ನ ತನ್ನ ಗರ್ಭದಾಳದಲ್ಲಿ ಹುದುಗಿಟ್ಟುಕೊಂಡಿದೆ ನಮ್ಮ ಕನ್ನಡ ನಾಡು. ರಾಜ್ಯದ ಜನರ ಮನೆ-ಮನಗಳಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿರುವ ಹಲವಾರು ದಂತಕಥೆಗಳು ಹಾಗೂ ಉತ್ತರವಿಲ್ಲದ ಪ್ರಶ್ನೆಗಳಿವೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನಡೆದುಹೋದ ಹಲವು ಅಪರಾಧಗಳು ಹಾಗೂ ಅವುಗಳ ಸುತ್ತ ಹೆಣೆದುಕೊಂಡ ಹಲವು ದಂತಕಥೆಗಳ ಕುರಿತಾದ ಮೈನವೀರೇಳಿಸುವ ಇಂಟರೆಸ್ಟಿಂಗ್ ಆಡಿಯೋ ಸೀರೀಸ್ "ಕರ್ನಾಟಕ Crime Files" ಕೇಳಿ Kuku FMನಲ್ಲಿ.
Uploader
Related Works
Episodes (12)
1
Devasthanada Rahasya Neralu
2
Kanmareyada Madhumagalu
3
Ondu Saavina Sutta
4
Hassanadallondu Ghost Train
5
Red Scarf Hindiro Karala Mukha
6
Maretu Hoda Smashana
7
Kaadinalliro Kallara Sutta
8
Kanmareyada Manemagalu
9
Shivapurada Rahasya
10
Celebration Ends With Death