Kannada Dimdima: Bhaga 02[kannada]
Kannada Dimdima: Bhaga 02[kannada]

Kannada Dimdima: Bhaga 02[kannada]

Nichadia

16 tracks
Comedy & Entertainment
Play

Description

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಸಂಶೋಧನೆಗಳ ಪ್ರಕಾರ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಒಂದು ಅನ್ನೋದು ಕನ್ನಡಿಗರಿಗೆ ಹೆಮ್ಮೆ ನೀಡುವ ವಿಷಯ. ಹತ್ತಾರು ರಾಜ ಮನೆತನಗಳು ಕನ್ನಡ ನೆಲದಲ್ಲಿ ಆಳ್ವಿಕೆ ಮಾಡಿ ಕನ್ನಡಿಗರ ಸಾರ್ವಭೌಮತೆಯನ್ನ ವಿಶ್ವಾದ್ಯಾಂತ ತಲುಪುವಲ್ಲಿ ತಮ್ಮ ಕೊಡುಗೆಯನ್ನ ನೀಡಿದ್ದಾರೆ. ಭಾಷೆಗಳಲ್ಲಿ ಅತ್ಯಂತ ಶ್ರೇಷ್ಠ ಭಾಷೆಯಾಗಿರೋ ಕನ್ನಡದ ಹಿರಿಮೆಯ ಕುರಿತಾದ ಲೇಖಕ ಜಿ. ಆನಂದ್‌ ರಚಿಸಿರುವ ಸುಂದರ ಆಡಿಯೋ ಬುಕ್‌ ಎರಡನೇ ಅಧ್ಯಾಯ "ಕನ್ನಡ ಡಿಂಡಿಮ: ಭಾಗ ೨" ಕೇಳಿ ನಿಮ್ಮ KUKU FMನಲ್ಲಿ.

Uploader

EvaVale

EvaVale

Kannada Dimdima: Bhaga 02[kannada] - Listen Free | WowFM