![Kaniveyinda Shikharakke [kannada]](https://pbcdn.aoneroom.com/image/2026/02/06/9e89772b127a4eb997b99eb59a85781f.png)
Kaniveyinda Shikharakke [kannada]
Audrey Benga
21 tracks
Literature
Description
"ಕಣಿವೆಯಿಂದ ಶಿಖರಕ್ಕೆ" ಯಂಡಮೂರಿ ವೀರೇಂದ್ರನಾಥರ ಪ್ರಮುಖ ಕೃತಿಗಳಲ್ಲೊಂದು. ಈ ಬುಕ್ ಮಾನವ ಜೀವನದ ಸಾರ್ಥಕತೆಯನ್ನು, ಹಠ, ಶ್ರಮ, ಮತ್ತು ತ್ಯಾಗದ ಮೂಲಕ ಸಾಧನೆ ಸಾಧಿಸಬಹುದಾದ ಸ್ಪೂರ್ತಿದಾಯಕ ಶೈಲಿಯನ್ನ ವಿವರಿಸುತ್ತದೆ. ಈ ಆಡಿಯೋ ಬುಕ್ ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತವೆ. ಯಂಡಮೂರಿಯ ಕಥನ ಶೈಲಿ ಕೇವಲ ಕತೆಯನ್ನು ಮಾತ್ರ ವಿವರಿಸದು, ಬದಲಾಗಿ ಕೇಳುಗರ ಮನಸ್ಸಲ್ಲಿ ಆಳವಾಗಿ ಬೇರೂರಿ, ಜೀವನದ ಕಷ್ಟಕರ ಕಣಿವೆಯಿಂದ ಶಿಖರದ ಜಯಕ್ಕೆ ತಲುಪಿಸುವ ಹಾದಿಯಲ್ಲಿ ಪ್ರೇರೇಪಿಸುತ್ತದೆ.
Uploader
Related Works
Episodes (21)
1
Modala Mathu
2
Super Man
3
Kanive
4
Odu Endare Shradhe Illa
5
Apayakari Roga Sankocha
6
Saraswathi Vidyapeetha
7
Abhiruchige Takka Vruthi
8
Devarugalu Kopakke Atheetharalla
9
Muvaru Kelasadavaru
10
Chikka vishayagala Stress