Kambala : Karavali Kreede[kannada]
Kambala : Karavali Kreede[kannada]

Kambala : Karavali Kreede[kannada]

مول ألماسك

10 tracks
Play

Description

ಕರಾವಳಿ ವಿಶಿಷ್ಟ ಸಂಸ್ಕೃತಿಯ ತವರೂರು...ಇಲ್ಲಿ ಊರಿಗೊಂದು ಸಂಪ್ರದಾಯವಿದೆ, ಮನೆಗೊಂದು ಆಚಾರವಿದೆ...ಅದೇ ರೀತಿ ಇಲ್ಲಿರುವ ಆಚರಣೆ, ಸಂಪ್ರದಾಯ ಜಗತ್ತಿನ ಬೇರೆಲ್ಲೂ ಕಾಣಸಿಗದು. ಅಂತಹ ಪಾರಂಪರಿಕ ಆಚರಣೆಗಳಲ್ಲಿ ಒಂದು ಕಂಬಳ..! ಹಾಗಾದರೆ, ತುಳುನಾಡಿನಲ್ಲಷ್ಟೇ ಕಾಣಸಿಗುವ ಈ ಕಂಬಳದ ಇತಿಹಾಸವೇನು? ಕಂಬಳ ಹೇಗಿರುತ್ತೆ? ಇದನ್ನು ಹೇಗೆ ನಡೆಸಲಾಗುತ್ತೆ? ಎಂಬ ಕುತೂಹಲ ನಿಮಗಿದ್ಯಾ? ಹಾಗಾದ್ರೆ ಕೇಳಿ, 'ಕಂಬಳ : ಕರಾವಳಿ ಕ್ರೀಡೆ' ಆಡಿಯೋ ಬುಕ್, ನಿಮ್ಮ ಕುಕುಎಫ್ಎಂನಲ್ಲಿ.

Uploader

DanielStar

DanielStar

Kambala : Karavali Kreede[kannada] - Listen Free | WowFM