![Jai Hanuman[kannada]](https://pbcdn.aoneroom.com/image/2026/02/05/f903ef0b7099c6a648f2fe10f944aa2d.png)
Jai Hanuman[kannada]
user1602663788623
Description
ಪವನಸುತ ಹನುಮನ ಶಕ್ತಿ ಅನಂತ! ಭಕ್ತಿಯಿಂದ ಭಜರಂಗಬಲಿಯನ್ನು ನೆನೆದ್ರೆ, ಎಂತಹ ಕಷ್ಟ ಕೂಡ ಮಂಜಿನಂತೆ ಕರಗುತ್ತೆ.. ಮನಸ್ಸಿನಲ್ಲಿ ಶ್ರೀರಾಮನನ್ನು ಪೂಜಿಸಿ, ವಾಯುಪುತ್ರನ ಹೆಸರನ್ನು ಹೇಳಿದ್ರೆ ಸಾಕು ಬದುಕು ನೆಮ್ಮದಿಯಿಂದ ಕೂಡಿರುತ್ತೆ. ಅದ್ರಲ್ಲೂ ತುಳಸಿದಾಸರು ರಚಿಸಿದ 'ಹನುಮಾನ್ ಚಾಲೀಸಾ'ದ ಮಹಿಮೆ ಅಪಾರ! ಇನ್ನು "ಎಲ್ಲರನ್ನೂ ಪ್ರೀತಿಸಿ, ಎಲ್ಲರನ್ನೂ ಗೌರವಿಸಿ, ಪ್ರತಿಯೊಬ್ಬರಲ್ಲೂ ದೇವರನ್ನು ನೋಡಿ.." ಇಂಥ ಅದ್ಭುತವಾದ ಸಾಲುಗಳನ್ನ ಹೇಳಿದ್ದು ಭಾರತದ ಅಪರೂಪದ ಸಂತ 'ನೀಮ್ ಕರೋಲಿ' ಬಾಬಾ. ಸ್ಟೀವ್ ಜಾಬ್ಸ್, ಮಾರ್ಕ್ ಜು಼ಕರ್ ಬರ್ಗ್, ವಿರಾಟ್ ಕೊಹ್ಲಿ, ರಾಮ ದಾಸ್, ಕೃಷ್ಣ ದಾಸ್, ಜ್ಯುಲಿಯಾ ರಾಬರ್ಟ್ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಇವರ ಮಾರ್ಗದರ್ಶನದಿಂದ ಬದುಕನ್ನೇ ಬದಲಿಸಿಕೊಂಡಿದ್ದಾರೆ. ವಿದೇಶಗಳಿಗೆ ಹೋಗದೇ, ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರವಾದ ಅನುಯಾಯಿಗಳನ್ನು ಹೊಂದಿರುವ ನೀಮ್ ಕರೋಲಿ ಬಾಬಾ ಅವರ ಹಿನ್ನೆಲೆ ಏನು? ಹನುಮಾನ್ ಚಾಲೀಸಾದ ಅಪರೂಪದ ಶಕ್ತಿಯನ್ನು ಬಾಬಾ ವಿವರಿಸಿದ್ದು ಹೇಗೆ? ಆಂಜನೇಯನಿಗೂ, ಬಾಬಾಗೂ ಇರೋ ನಂಟೇನು? ಹನುಮಾನ್ ಚಾಲೀಸಾದ ಅರ್ಥವೇನು? ಇದ್ರಿಂದ ಆಗುವ ಪ್ರಯೋಜನಗಳೇನು? ಯಾರು ಇದನ್ನು ಪಠಿಸಬಹುದು? ಕೇಳಿ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರೋ 'ಜೈ ಹನುಮಾನ್' ಆಡಿಯೋಬುಕ್.
Uploader
Related Works
Episodes (18)
Hanuman chalisa: samasyegalige parihaara.!
Hanuman chalisa yake shakthishali.?
Hanumana shakthigakannu hege jagruthagolisodu.?
Hanuman chalisa sankalpagalannu sakshatkara madutthe.!
Hanuman Chalisa patanada adda parinama.!
Hanuman chalisada artha.!
40 choupayigala adbutha parinama - 1
40 choupayigala adbutha parinama - 2
Hanuman chalisa patisuvaga nenapinallidabekada amshagalu.!
Hanuman chalisavannu siddisikollodu hege.?