Iruvudellava Bittu: Season 02[kannada]
Iruvudellava Bittu: Season 02[kannada]

Iruvudellava Bittu: Season 02[kannada]

#davotsegaye

108 tracks
Modern Romance
Play

Description

ಚಿಕ್ಕಂದಿನಿಂದಲೇ ತಂದೆ-ತಾಯಿಯನ್ನ ಕಳೆದುಕೊಂಡಿದ್ದ ನೈರಾ ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ. ತಾನು ಮನಸಾರೆ ಪ್ರೀತಿಸಿದ್ದ ಹೇಮಂತ್‌ ತನ್ನನ್ನ ಸ್ವಾರ್ಥಕ್ಕಾಗಿ ಮದುವೆಯಾಗಿದ್ದಾನೆ ಅನ್ನೋದು ತಿಳಿದಾಗ ನೈರಾ ಮಾನಸಿಕವಾಗಿ ಕಳೆದು ಹೋಗಿದ್ದಳು! ಅನಿರೀಕ್ಷಿತವಾಗಿ ಒಂದು ರಾತ್ರಿ ಕಳೆದಿದ್ದ ಆರ್ಯನ್‌ ತನ್ನನ್ನ ಪ್ರೀತಿಸ್ತಿದ್ದಾನೆ ಅಂತ ಗೊತ್ತಾದಾಗ ನೈರಾ, ಹೇಮಂತ್‌ನಿಂದ ಡಿವೋರ್ಸ್‌ ಪಡೆದು ದೂರವಾಗಿದ್ದಳು. ಇನ್ನೇನು ಎಲ್ಲವೂ ಸರಿ ಹೋಗ್ತಿದೆ, ಆರ್ಯನ್‌ ಜೊತೆ ಮದುವೆಯಾಗಿ ಸೆಟಲ್‌ ಆಗಬಹುದು ಅನ್ನೋವರಷ್ಟರಲ್ಲಿ, ಆರ್ಯನ್‌-ನೈರಾ ಜೀವನದಲ್ಲಿ ಶಮಿತಾ ಮತ್ತು ಸಾರಿಕಾ ಬಂದಿದ್ದಾರೆ. ಸಾಲದ್ದಕ್ಕೆ ಹೇಮಂತ್‌ ಕೂಡ ವಿಘ್ನವಾಗಿದ್ದಾನೆ. ನೈರಾ ಜೀವನದಲ್ಲಿ ಮುಂದೇನಾಗುತ್ತೆ? ಆರ್ಯನ್‌ ಜೊತೆ ನೈರಾ ಮದುವೆಯಾಗುತ್ತಾ? ಕ್ಷಣ-ಕ್ಷಣಕ್ಕೂ ರೋಮಾಂಚನ ಮೂಡಿಸೋ ರೋಮ್ಯಾಂಟಿಕ್‌ ಥ್ರಿಲ್ಲರ್‌ನ ಎರಡನೇ ಸೀಸನ್‌ - "ಇರುವುದೆಲ್ಲವ ಬಿಟ್ಟು: ಸೀಸನ್‌ 02" ಕೇಳಿ ನಿಮ್ಮ KUKU FMನಲ್ಲಿ.

Uploader

PiperStar

PiperStar

Iruvudellava Bittu: Season 02[kannada] - Listen Free | WowFM