IND vs PAK Cricket Rivalry [kannada]
IND vs PAK Cricket Rivalry [kannada]

IND vs PAK Cricket Rivalry [kannada]

Chimwemwe Mlombwa

9 tracks
Play

Description

IND vs PAK ಕ್ರಿಕೆಟ್ ಪಂದ್ಯ ಎಂದರೆ ಇವತ್ತು ಕೇವಲ ಆಟವಷ್ಟೇ ಅಲ್ಲ! ಅದು ಕ್ರಿಕೆಟ್ ಯುದ್ಧವಾಗಿ ಪರಿವರ್ತನೆಯಾಗಿದೆ! ಈ ಪಂದ್ಯವನ್ನು ನೋಡುವುದಕ್ಕೆ ಸ್ಟೇಡಿಯಂ ಒಳಗೆ ಮತ್ತು ಹೊರಗೆ ಕೋಟ್ಯಂತರ ಮಂದಿ ಸೇರುವುದು ಗ್ಯಾರಂಟಿ..! ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ಈ ಪಂದ್ಯಕ್ಕೆ ಮಹತ್ವ ಸಿಗುವುದಕ್ಕೆ ಕಾರಣವೇನು? T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತವನ್ನು ಒಮ್ಮೆ ಮಾತ್ರ ಸೋಲಿಸಿದ್ದು ಯಾಕೆ? ಈ ಬಾರಿ ವಿಶ್ವಕಪ್ ಪಂದ್ಯದಲ್ಲಿ ವಿಶೇಷತೆಗಳೇನು? ಇವೆಲ್ಲಾ ತಿಳಿಯಬೇಕಾದರೆ, ಕೇಳಿ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ 'IND vs PAK Cricket Rivalry' ಆಡಿಯೋಬುಕ್.

Uploader

EthanVale

EthanVale

IND vs PAK Cricket Rivalry [kannada] - Listen Free | WowFM