ICC TROPHIES - INDIA[kannada]
ICC TROPHIES - INDIA[kannada]

ICC TROPHIES - INDIA[kannada]

تيك توك مغاربي

8 tracks
Play

Description

ICC... ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ...ವಿಶ್ವ ಕ್ರಿಕೆಟ್‌ಗೆ Big Boss ಈ ICC! 🏏🔥 ಕ್ರಿಕೆಟ್ ವಿಚಾರದಲ್ಲಿ ICC ಹೇಳಿದ್ದೇ ಅಂತಿಮ...! ಕ್ರಿಕೆಟ್‌ನ ನೀತಿ, ನಿಯಮ ರೂಪಿಸುವುದರಿಂದ ಹಿಡಿದು, ಎಲ್ಲ ವಿಷಯಗಳನ್ನೂ ನೋಡಿಕೊಳ್ಳುವ ಈ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹಲವಾರು ಟೂರ್ನಮೆಂಟ್‌ಗಳನ್ನು ಆಯೋಜಿಸುತ್ತದೆ. ಹಾಗಾದರೆ, ಇಲ್ಲಿವರೆಗೆ ICC ಹಮ್ಮಿಕೊಂಡ ಟ್ರೋಫಿಗಳು ಎಷ್ಟು? ಅವುಗಳಲ್ಲಿ ನಮ್ಮ ಭಾರತದ ಗೆಲುವು ಎಷ್ಟು? ತಿಳಿಯಲು ಕೇಳಿ, KuKuFMನಲ್ಲಿರುವ 'ICC TROPHIES' ಆಡಿಯೋಬುಕ್! 🎧🏆

Uploader

NoraStar

NoraStar

ICC TROPHIES - INDIA[kannada] - Listen Free | WowFM