How to move Abroad for Job[kannada]
How to move Abroad for Job[kannada]

How to move Abroad for Job[kannada]

Rakesh reddy

11 tracks
Play

Description

ಚೆನ್ನಾಗಿ ಓದಿ, ವಿದೇಶದಲ್ಲಿ ಕೆಲಸ ಪಡೆದು ಸೆಟಲ್ ಆಗಬೇಕು ಎಂಬುದು ಅನೇಕರ ಕನಸು. ಆದರೆ, ಅಷ್ಟು ಸುಲಭವಾಗಿ ವಿದೇಶಕ್ಕೆ ಹೋಗಿ, ಅಲ್ಲಿ ಶಾಶ್ವತ ನಿವಾಸಿ ಸ್ಥಾನ ಪಡೆಯುವುದು ಸಾಧ್ಯವಿಲ್ಲ. ಪ್ರತಿಯೊಂದು ದೇಶಕ್ಕೂ ಕೆಲಸಕ್ಕಾಗಿ ಹೋಗಲು ಬೇರೆಬೇರೆ ನಿಯಮಗಳು ಇವೆ. ಕೆಲವೊಂದು ಅರ್ಹತೆಗಳೂ ಬೇಕಾಗುತ್ತವೆ.ಹಾಗಾದರೆ ವಿದೇಶದಲ್ಲಿ ಕೆಲಸ ಪಡೆಯುವುದು ಹೇಗೆ? ಯಾವ ಯಾವ ದೇಶಗಳಿಗೆ ಹೇಗೆ ವೀಸಾ ಅಪ್ಲೈ ಮಾಡುವುದು? ಕುಟುಂಬದವರನ್ನು ಜೊತೆಗೆ ಕರೆದುಕೊಂಡು ಹೋಗಲು ಏನಿರುತ್ತವೆ ನಿಯಮಗಳು?ಇವೆಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಕೇಳಿ ‘ವಿದೇಶದಲ್ಲಿ ಕೆಲಸ ಹೇಗೆ?’ ಆಡಿಯೋಬುಕ್. ನಿಮ್ಮ ಕೂಕುFM ಕನ್ನಡದಲ್ಲೇ!

Uploader

Landon.Rose

Landon.Rose

How to move Abroad for Job[kannada] - Listen Free | WowFM