![How to do Small Scale Business?[kannada]](https://pbcdn.aoneroom.com/image/2026/02/06/71c9319fd178d4898040e9b20d8ffe45.png)
How to do Small Scale Business?[kannada]
Adama Danso
Description
ಎಲರಿಗೂ ಸ್ವಂತ ಬಿಸಿನೆಸ್ ಮಾಡಬೇಕು ಅನ್ನೋ ಕನಸು ಇದ್ದೆ ಇರುತ್ತೆ.! ಆದ್ರೆ ದುಡ್ಡು ಇನ್ವೆಸ್ಟ್ ಮಾಡೋಕೆ ಭಯ.! ಬೈ ಚಾನ್ಸ್ ಹಾಕಿದ ಹಣ ವಾಪಾಸ್ ಬರ್ಲಿಲ್ಲ ಅನ್ನೋ ಚಿಂತೆ.! ಇನ್ನೊಂದಷ್ಟ ಜನಕ್ಕೆ ತಮ್ಮಲ್ಲಿ ಟ್ಯಾಲೆಂಟ್ ಇದ್ರೂ ಇದೆಲ್ಲ ವರ್ಕೌಟ್ ಆಗುತ್ತಾ ಅನ್ನೋ ಯೋಚ್ನೆ ಕೂಡ.! ಇಂಥವರಲ್ಲಿ ನೀವು ಒಬ್ರ.? ಹಾಗಾದ್ರೆ ಇನ್ನು ಆ ಟೆನ್ಶನ್ ಬೇಡ. ಮನೆಯಲ್ಲೇ ಕುಳಿತು ಹಣ ಸಂಪಾದನೆ ಮಾಡೋಧೆಗೆ.? ನಿಮಗೂ ಬಿಸಿನೆಸ್ ಮಾಡೋ ಐಡಿಯಾ ತುಂಬಾ ಇದ್ರೆ ಬೆಸ್ಟ್ ಆಡಿಯೋ ಬುಕ್ ಇಲ್ಲಿದೆ. ಕೇಳಿ 'How to do ಸ್ಮಾಲ್ ಸ್ಕೇಲ್ ಬಿಸಿನೆಸ್' ಆಡಿಯೋ ಬುಕ್.!
Uploader
Related Works
Episodes (12)
Swantha Business anno kanasu.!
Small Scale Business andre.?
Maneyalliddu en kelsa madodu anno chinthe beda.!
Cloud Kitchen ivaga hosa trend.!
Prathidina balaso vasthugala bagge creative agi yochisi.!
Kasadinda rasa madbahdu.!
Krushiyalli kuda labha ide.!
Content creator agodu hege.?
Online vyapara hegirutthe.?
Marketing tips & tricks thilkoli.!