![How to Build Your Wedding Budget[kannada]](https://pbcdn.aoneroom.com/image/2026/02/03/442dd7131b0312395ee88cd4eb92452d.png)
How to Build Your Wedding Budget[kannada]
Camille Trinidad
Description
ಪ್ರತಿಯೊಬ್ಬರ ಬದುಕಲ್ಲೂ ಮದ್ವೆ ಅನ್ನೋದು ಒಂದು ಬ್ಯೂಟಿಫುಲ್ ಚಾಪ್ಟರ್..! ಲೈಫಲ್ಲಿ ಒಮ್ಮೆ ಬರುವ ಈ ಸೆಲೆಬ್ರೇಶನ್ ಗ್ರಾಂಡ್ ಆಗಿ ಆಗ್ಬೇಕು, ಅದ್ದೂರಿಯಾಗಿರ್ಬೇಕು ಅಂತ ಅಂಕೋಳೋದೂ ಮಾಮೂಲಿ...ಆದ್ರೆ ಈ 'ಇಷ್ಟ ' ಮುಂದೆ 'ಕಷ್ಟ' ಆಗ್ಬಾರ್ದು ಅಂದ್ರೆ, ಬಜೆಟ್ ವೆಡ್ಡಿಂಗ್ ಮಾಡೋದು ತುಂಬ ಮುಖ್ಯ..! ಹಾಗಾದ್ರೆ, ಬಜೆಟ್ ವೆಡ್ಡಿಂಗ್ ಅಂದ್ರೇನು? ಅದನ್ನ ಮಾಡೋದು ಹೇಗೆ? ಸಿಂಪಲ್ ಆಗಿ ಕಡಿಮೆ ಖರ್ಚಲ್ಲಿ, ಹೆಚ್ಚು ಖುಷಿಯಾಗಿ ಮಾಡುವೆ ಹೇಗ್ ಆಗೋದು? ತಿಳ್ಕೊಬೇಕಾ, ಕೇಳಿ ಕುಕು FM ನಲ್ಲಿರುವ ' How to Build Your ವೆಡ್ಡಿಂಗ್ ಬಜೆಟ್' ಆಡಿಯೋಬೂಕ್ .
Uploader
Related Works
Episodes (10)
Simple agi Maduve agi, addhuriyagi baduki!
Lifalli madve agodu onde bari, aadre..?
Madve fix admele modlu madbekagirod..!
Shopping budget modle deside madi!
Sudden expenses bagge ecchravirli!
Sadya trend nallide 'Manthra Mangalya'!
Reception ge yav jaga best?
Wedding budget nalli ivu kooda irbeku
Smart planning andrenu?
Event Management Company