History of Ugadi[kannada]
History of Ugadi[kannada]

History of Ugadi[kannada]

Namdev

12 tracks
Puja
Play

Description

ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷವಾದ ಸ್ಥಾನ-ಮಾನಗಳಿವೆ. ಪೌರಾಣಿಕ ಇತಿಹಾಸವನ್ನ ಹೊಂದಿರೋ ಈ ಹಬ್ಬವು ಹೊಸ ಯುಗದ ಆರಂಭವನ್ನ ಪ್ರತಿನಿಧಿಸುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಲ್ಲಿ ಬರೋ ಯುಗಾದಿ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭವಾಗಿ ಪರಿಗಣಿಸಲಾಗುತ್ತದೆ. ಹಬ್ಬದ ದಿನ ಬೆಳಗ್ಗೆ ದೇವತೆಗಳ ಪೂಜೆಯ ನಂತರ ಬೇವು ಹಾಗೂ ಬೆಲ್ಲವನ್ನು ಸೇವಿಸುವ ಪ್ರತೀತಿ ಇದೆ. ಜೀವನದಲ್ಲಿ ಬರೋ ಸುಖ-ದುಃಖಗಳನ್ನ ಸಮವಾಗಿ ಸ್ವೀಕರಿಸುತ್ತ ಮುಂದೆ ಸಾಗಬೇಕು ಅನ್ನೋದನ್ನ ಯುಗಾದಿ ಹಬ್ಬವು ಸಾರಿ ಹೇಳುತ್ತದೆ. ಹಾಗಾದ್ರೆ ಶ್ರೇಷ್ಠವಾದ ಯುಗಾದಿ ಹಬ್ಬದ ಆರಂಭವಾದದ್ದು ಹೇಗೆ? ಯುಗಾದಿ ಹಬ್ಬದ ಪೌರಾಣಿಕ ಇತಿಹಾಸವೇನು? ಅನ್ನೋದ್ರ ಸುಂದರ ಆಡಿಯೋಬುಕ್‌ "History of Ugadi" ಕೇಳಿ ನಿಮ್ಮ KUKU FMನಲ್ಲಿ.

Uploader

Rory.Paths

Rory.Paths

History of Ugadi[kannada] - Listen Free | WowFM