History of Kamakhya Mandir[kannada]
History of Kamakhya Mandir[kannada]

History of Kamakhya Mandir[kannada]

lakshmimanchu

15 tracks
Puja
Play

Description

ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರೋ ನೀಲಾಚಲ ಪರ್ವತದಲ್ಲಿ ನೆಲೆಗೊಂಡಿರೋ ಅತ್ಯಂತ ಪುರಾತನ ಶಕ್ತಿ ಪೀಠವೆಂದ್ರೆ ಕಾಮಾಕ್ಯ ದೇವಸ್ಥಾನ. ಮಾತೆ ಪಾರ್ವತಿದೇವಿಯ ಮಹಾವಿದ್ಯೆಯ ರೂಪಗಳಾದ ಕಾಳಿ, ತಾರಾ, ತ್ರಿಪುರ ಸುಂದರಿ, ಭುವನೇಶ್ವರಿ, ಭೈರವಿ, ಚಿನ್ನಮಸ್ತ, ಧೂಮವತಿ, ಬಾಗಲಮುಖಿ, ಮಾತಂಗಿ ಮತ್ತು ಕಮಲಾತ್ಮಿಕ ಎಂಬ ಹತ್ತು ಬೇರೆ ಬೇರೆ ದೇವಸ್ಥಾನಗಳನ್ನ ಒಳಗೊಂಡ ಶಕ್ತಿಪೀಠ ಕಾಮಾಕ್ಯ ಮಂದಿರ! ಭಾರತೀಯ ಸಂಸ್ಕೃತಿ ಹಾಗೂ ಸನಾತನದ ಸಾರವನ್ನು ಜಗತ್ತಿನಾದ್ಯಂತ ಪ್ರತಿಧ್ವನಿಸೋ ವಿಶೇಷ ಕಾಮಾಕ್ಯ ಮಂದಿರದ ಕುರಿತ ಭಕ್ತಿಪೂರ್ವಕ ಆಡಿಯೋಬುಕ್‌ "History of Kamakhya Mandir" ಕೇಳಿ ನಿಮ್ಮ KUKU FMನಲ್ಲಿ.

Uploader

AidenVale

AidenVale

History of Kamakhya Mandir[kannada] - Listen Free | WowFM