History of India in FIFA[kannada]
History of India in FIFA[kannada]

History of India in FIFA[kannada]

👾NEYO SAN😎

10 tracks
History
Play

Description

ಭಾರತದಲ್ಲಿ ಕ್ರೀಡೆ ಎಂದರೆ ಬಹುತೇಕ ಜನರು ಹೆಸರಿಸೋದು ಕ್ರಿಕೆಟ್ ಮಾತ್ರ.! ಆದರೆ ಕ್ರಿಕೆಟ್ ಬಿಟ್ಟರೆ, ಇನ್ನೂ ಹಲವಾರು ಕ್ರೀಡೆಗಳಿವೆ, ಅದರಲ್ಲಿ ಸಾಧನೆ ಮಾಡಿದವರಿದ್ದಾರೆ. ಅಂತಹ ಒಂದು ಕ್ರೀಡೆ ಎಂದರೆ 'ಫುಟ್ಬಾಲ್'. ಇವತ್ತು ಫುಟ್ಬಾಲ್ ಹೂಡಾಟ ಎಲ್ಲೆಡೆ ಕಿಚ್ಚಿನಂತೆಯೇ ಹಬ್ಬಿದೆ. ಆದರೆ ಭಾರತ ಮಾತ್ರ ಅರ್ಹತಾ ಸುತ್ತಿಗೆ ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲ! ಇದಕ್ಕೆ ಕಾರಣವೇನು? ಇಂಡಿಯನ್ ಫುಟ್ಬಾಲ್ ತಂಡದ ಸ್ಥಿತಿ ಹೇಗಿದೆ? ನಮ್ಮ ಜೆರ್ಸಿಯ ಹಿಂದಿನ ಕಥೆಯೇನು? ಇದರ ಎಲ್ಲಾ ಮಾಹಿತಿಗಾಗಿ ಕೇಳಿ 'ಹಿಸ್ಟರಿ ಆಫ್ ಇಂಡಿಯಾ ಇನ್ ಫೀಫಾ' ಆಡಿಯೋಬುಕ್, ನಿಮ್ಮ KukuFM ಕನ್ನಡದಲ್ಲಿ.

Uploader

NoraStar

NoraStar

History of India in FIFA[kannada] - Listen Free | WowFM