History of Bollywood[kannada]
History of Bollywood[kannada]

History of Bollywood[kannada]

Franckie Lyne

11 tracks
History
Play

Description

ಬಾಲಿವುಡ್ ಅಂದ್ರೆ ಇವತ್ತು ಬಣ್ಣದ ಜಗತ್ತು.! ಆದ್ರೆ ಭಾರತೀಯ ಚಿತ್ರರಂಗಕ್ಕೆ ಅಡಿಪಾಯ ಹಾಕಿದ ಬಾಲಿವುಡ್ ಪ್ರಾರಂಭದ ದಿನಗಳು ಹೇಗಿದ್ವು? ಮೊದಲ ಸಿನಿಮಾ ಯಾವುದು? ಮೊದಲ ಹೀರೋ-ಹೀರೋಯಿನ್ ಯಾರು? ಮೊದಲ ಡೈರೆಕ್ಟರ್ ಯಾರು? ಕಪ್ಪು-ಬಿಳುಪು, ಕಲರ್ಫುಲ್ ಆಗಿದ್ದು ಹೇಗೆ? ಮೂಕಿ, ಟಾಕಿಯಾಗಿದ್ದು ಹೇಗೆ? ಬಾಲಿವುಡ್ ಬಗೆಗಿನ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕೇಳಿ 'ಹಿಸ್ಟರಿ ಆಫ್ ಬಾಲಿವುಡ್' ಆಡಿಯೋಬುಕ್ ನಿಮ್ಮ ಕುಕು ಎಫ್ ಎಂನಲ್ಲಿ.

Uploader

NoraStar

NoraStar

History of Bollywood[kannada] - Listen Free | WowFM