Hendathi Mattu Gelati[kannada]
Hendathi Mattu Gelati[kannada]

Hendathi Mattu Gelati[kannada]

Mark Feshchenko

55 tracks
Literature
Play

Description

ಒಂದು ಗಂಡಿನ ಜೀವನದಲ್ಲಿ ಬಾಳ ಸಂಗಾತಿಯಾಗಿ ಹೆಂಡತಿಯ ಪಾತ್ರ ತುಂಬಾ ಮುಖ್ಯವಾಗಿರುತ್ತೆ. ಕಟ್ಟಿಕೊಳ್ಳೋ ಗಂಡನ ಜೊತೆ ಬದುಕು ನಡೆಸೋಕೆ ಹೆಂಡತಿಯಾದವಳು ತನ್ನ ಸ್ವಂತ ಕುಟುಂಬವನ್ನೇ ಬಿಟ್ಟು ಗಂಡನ ಮನೆಗೆ ಬರ್ತಾಳೆ. ಮನೆ ನಡೆಸೋಕೆ ಹೊರಗಡೆ ದುಡಿಯೋ ಗಂಡಿನ ಪಾತ್ರದಷ್ಟೇ ಅಚ್ಚುಕಟ್ಟಾಗಿ ಮನೆ ನಿರ್ವಹಿಸೋ ಹೆಂಡತಿಯ ಪಾತ್ರವೂ ಸಹ ಅಷ್ಟೇ ಮುಖ್ಯವಾಗಿರುತ್ತೆ. ಪ್ರೇಮವಿವಾಹವೇ ಆಗಿರಲಿ ಅಥವಾ ಹಿರಿಯರು ನಿಶ್ಚಯಿಸಿದ ಮದುವೆಯೇ ಆಗಿರಲಿ, ಬಾಳಸಂಗಾತಿಯಾಗಿ ಜೊತೆಯಾಗುವವಳಿಗೆ ಜೀವನದಲ್ಲಿ ಅತಿಮುಖ್ಯವಾದ ಸ್ಥಾನವೇ ಇರುತ್ತದೆ. ಕನಸಿನ ಹುಡುಗಿ ನನಸಲಿ ತಾನಾಗಿ ಬಂದಾಗ ಆ ಅನುಭವ ಹೇಗಿರುತ್ತೆ ಅನ್ನೋದನ್ನ ಲೇಖಕ ಎಚ್.‌ ಎಸ್.‌ ರಾಜ್‌ ಈ ಕಾದಂಬರಿಯಲ್ಲಿ ತುಂಬಾ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಕನ್ನಡದ ಮೊತ್ತಮೊದಲ ʼಹೊಸಬರಹʼ ಕಾದಂಬರಿಯಾಗಿರೋ "ಹೆಂಡತಿ ಮತ್ತು ಗೆಳತಿ" ಆಡಿಯೋಬುಕ್‌ ಕೇಳಿ ನಿಮ್ಮ KUKU FMನಲ್ಲಿ.

Uploader

Charlotte.Paths

Charlotte.Paths

Hendathi Mattu Gelati[kannada] - Listen Free | WowFM