Hana matthu Banking Arthashasthra[kannada]
Hana matthu Banking Arthashasthra[kannada]

Hana matthu Banking Arthashasthra[kannada]

Liya

15 tracks
Play

Description

ಡಾ. ಸಿದ್ಧಲಿಂಗರೆಡ್ಡಿ ಅವರು ಬರೆದಿರುವ 'ಹಣ ಮತ್ತು ಬ್ಯಾಂಕಿಂಗ್ ಅರ್ಥಶಾಸ್ತ್ರ' ಕೃತಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದೆ. ಆಧುನಿಕ ಕಾಲದಲ್ಲಿ ಹಣ ಒಂದು ಪ್ರಮುಖ ಸಂಶೋಧನೆ. ಇನ್ನು ಇತ್ತೀಚಿನ ದಿನಗಳ ಬ್ಯಾಂಕುಗಳು ಮತ್ತು ಅವುಗಳ ಕಾರ್ಯಾಚರಣೆಯಲ್ಲಿ ಹಲವು ಬದಲಾವಣೆಗಳಾಗಿವೆ. ಈ ವಿಚಾರಗಳನ್ನ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾದ ರೀತಿಯಲ್ಲಿ ವಿವರಿಸಿದ್ದಾರೆ ಲೇಖಕರು. ಈ ಆಡಿಯೋಬುಕ್ ನಿಮಗಾಗಿ.

Uploader

SophieStar

SophieStar

Hana matthu Banking Arthashasthra[kannada] - Listen Free | WowFM