![Gokak Chaluvali[kannada]](https://pbcdn.aoneroom.com/image/2026/02/05/07e882db334ee4617519a89f5db77b47.png)
Gokak Chaluvali[kannada]
Raïssa🦋
Description
ಕನ್ನಡಿಗರು ಎಷ್ಟು ವಿಶಾಲ ಹೃದಯಿಗಳೋ, ಭಾಷೆಯ ವಿಚಾರಕ್ಕೆ ಬಂದ್ರೆ ಅಷ್ಟೇ ಸ್ವಾಭಿಮಾನಿಗಳು! ಈ ಮಾತಿಗೆ ತಕ್ಕಂತೆ ಕರ್ನಾಟಕದಲ್ಲಿ ಕನ್ನಡದ ಪರ ಅದೆಷ್ಟೂ ಚಳವಳಿಗಳು ನಡೆದಿವೆ. ಇಂಥ ಹೋರಾಟಗಳಲ್ಲಿ ಒಂದು 'ಗೋಕಾಕ್ ಚಳವಳಿ'. ಹಿರಿಯರು ಹೇಳಿದಂತೆ "ಎನ್ನಡ, ಎಕ್ಕಡದ ಮಧ್ಯೆ ಸ್ವಲ ಕನ್ನಡ" ಇದ್ದ ಸಮಯದಲ್ಲಿ, ನಮ್ಮ ಭಾಷೆಯ ಉಳಿವಿಗೆ ಟೊಂಕ ಕಟ್ಟಿ ನಿಂತದ್ದು ನಮ್ಮ ಹೆಮ್ಮೆಯ ಕನ್ನಡಿಗರು. ಹಾಗಾದ್ರೆ ಏನಿದು ಗೋಕಾಕ್ ಚಳವಳಿ.? ಈ ಹೋರಾಟದಲ್ಲಿ ಅಣ್ಣಾವ್ರು ಡಾ. ರಾಜ್ ಕುಮಾರ್ ಸೇರಿದಂತೆ ಹಲವು ದಿಗ್ಗಜರು ಕೈ ಜೋಡಿಸಿದ ಪರಿ ಹೇಗಿತ್ತು.? ಕನ್ನಡಿಗರಾದ ನಮ್ಮ ಜವಾಬ್ದಾರಿ ಏನು.? ಇಲ್ಲಿದೆ ಈ ಎಲ್ಲದಕ್ಕೂ ಉತ್ತರವಾದ 'ಗೋಕಾಕ್ ಚಳವಳಿ' ಆಡಿಯೋ ಬುಕ್. ಕೇಳಿ 'ಕುಕು ಎಫ್ ಎಂ' ಕನ್ನಡದಲ್ಲಿ.!
Uploader
Related Works
Episodes (11)
ಸ್ವಾತಂತ್ರ್ಯ ನಂತರದ ಕನ್ನಡದ ಮೊದಲ ಚಳವಳಿ.!
ಇಂಗ್ಲಿಷ್ ಹಠಾವೋ ಚಳವಳಿ.!
ತಮಿಳು ಬಾವುಟ ಹಾರುತ್ತಿದ್ದ ಜಾಗದಲ್ಲಿ ಕನ್ನಡ ಬಾವುಟ.!
ವಿ ಕೃ ಗೋಕಾಕ್ ವರದಿ ಹೇಳಿದ್ದೇನು?
ಎಲ್ಲಿಂದಲೇ ಬರಲಿ, ಕರ್ನಾಟಕಕ್ಕೆ ಬಂದ ಮೇಲೆ ಕನ್ನಡಕ್ಕೆ ಗೌರವವಿರಲಿ.!
ಧಾರವಾಡದಿಂದ ಮೊಳಗಿದ ಕನ್ನಡದ ಕಹಳೆ.!
ಕನ್ನಡ ಚಳವಳಿಯ ನೇತೃತ್ವ ವಹಿಸಿದ ಅಣ್ಣಾವ್ರು.!
ಹೋರಾಟದ ಸಮಯದಲ್ಲಿ ಡಾ. ರಾಜ್ ಕುಮಾರ್ ಅವರ ಜೀವಕ್ಕೇ ಕುತ್ತು.!
ಅಮಿತಾಭ್ ಬಚ್ಚನ್ ಮತ್ತು ಅಣ್ಣಾವ್ರ ನಡುವೆ ಮುನಿಸು.!?
ವರನಟ ಡಾ. ರಾಜ್ ಕುಮಾರ್ ಮತ್ತು ಮುಖ್ಯಮಂತ್ರಿ ಗುಂಡೂರಾವ್ ಮುಖಾಮುಖಿ.!