Gandhiji matthu Shasthriji[kannada]
Gandhiji matthu Shasthriji[kannada]

Gandhiji matthu Shasthriji[kannada]

Isoka 🥷

9 tracks
Biographies & Memoirs
Play

Description

ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯ ನಂತರ ಭಾರತ ಕಟ್ಟೋ ಕಾಲದಲ್ಲೂ ಅನೇಕ ನಾಯಕರು ಭದ್ರ ಮತ್ತು ಭವ್ಯ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಈ ಪೈಕಿ ಕೇಳಿಬರೋ ಪ್ರಮುಖ ಹೆಸರುಗಳಲ್ಲಿ ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಹೆಸರುಗಳು ಅಗ್ರ ಪಂಕ್ತಿಯಲ್ಲಿ ನಿಲ್ತವೆ. ಹೀಗೆ ಒಬ್ಬ ವ್ಯಕ್ತಿಯ ಆಶಯಗಳು ಅಥವಾ ಅವರ ತತ್ವಗಳು ಶತಮಾನಗಳ ಕಾಲ ಆಚರಣೆಯಾದಾಗ ಮಾತ್ರ, ಅದು ಪೀಳಿಗೆಯಿಂದ ಪೀಳಿಗೆಗೆ ಪಸರಿಸೋಕೆ ಸಾಧ್ಯ. ಗಾಂಧೀಜಿಯ ಆಶಯಗಳೇನಿತ್ತು ಎನ್ನುವುದನ್ನು ನಾವು ಮತ್ತೊಮ್ಮೆ ಅರ್ಥೈಸಿಕೊಳ್ಳಬೇಕು.. ಶಾಸ್ತ್ರೀಜಿಯ ಕಲ್ಪನೆಯ ಭಾರತ ಹೇಗಿತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು! ಅದನ್ನು ತಿಳ್ಕೊಳ್ಳೋಕೆ ಕೇಳಿ 'ಗಾಂಧೀಜಿ ಮತ್ತು ಶಾಸ್ತ್ರೀಜಿ' ಆಡಿಯೋ ಬುಕ್!

Uploader

DanielStar

DanielStar

Gandhiji matthu Shasthriji[kannada] - Listen Free | WowFM