![Falling For The Call Girl: Season 02[kannada]](https://pbcdn.aoneroom.com/image/2026/02/06/ae96aab1f83082a1cb3b512c31a287b5.png)
Falling For The Call Girl: Season 02[kannada]
SeydouTonton Sacko
Description
ಟೆಕ್ ಸರ್ಕಲ್‌ನಲ್ಲಿ ಸಖತ್ ಹೆಸರು ಮಾಡಿರೋ ಅರ್ಜುನ್, ತನ್ನದೇ ಸಕ್ಸಸ್ ಪಾರ್ಟಿಯಲ್ಲಿ ಡಲ್ ಆಗಿ ಕೂತಿದ್ದ. ಮಿಡ್‌ನೈಟ್ ಬ್ಲೂ ಗೌನ್‌ನಲ್ಲಿ ಅರ್ಜುನ್ ಕೂತಿದ್ದ ಟೆರೇಸ್‌ಗೆ ಎಂಟ್ರಿ ಕೊಟ್ಟ ಆ ಮಾದಕ ಚೆಲುವೆ ಅರ್ಜುನ್‌ನನ್ನ ಮೊದಲ ಮಾತಿನಲ್ಲೇ ಇಂಪ್ರೆಸ್ ಮಾಡ್ತಾಳೆ. ತನ್ನನ್ನ ತಾನು ಮಾಯಾ ಅಂತ ಪರಿಚಯ ಮಾಡಿಕೊಳ್ಳೋ ಆ ಹುಡುಗಿ, ಅರ್ಜುನ್ ಜೊತೆ ಟೆಕ್ನಾಲಜಿಯಿಂದ ಹಿಡಿದು ಫಿಲಾಸಫಿವರೆಗೂ ಎಲ್ಲವನ್ನೂ ಹರಟುತ್ತಾಳೆ. ಆ ಮೋಹಕ ಬೆಡಗಿ ಮಾಯಾಗೆ ಅರ್ಜುನ್ ಇನ್ನೇನು ಬಿದ್ದೇಬಿಟ್ಟ ಅನ್ನೋವಷ್ಟರಲ್ಲಿ ಆ ಹುಡುಗಿಯ ಕ್ಲೈಂಟ್ ಬಂದು ಆಕೆಯನ್ನ ಕರೆದುಕೊಂಡು ಹೋಗಿಬಿಡ್ತಾನೆ. ಕ್ಷಣಾರ್ಧದಲ್ಲಿ ಆಕೆ ಒಬ್ಬ ಕಾಲ್‌ಗರ್ಲ್ ಅಂತ ಕಂಡುಕೊಳ್ಳೋ ಅರ್ಜುನ್‌ಗೆ ಆ ಹುಡುಗಿ ಮೇಲೆ ಲವ್ ಆಗುತ್ತಾ? ತುಂಬಾನೇ ಇಂಟರೆಸ್ಟಿಂಗ್ ಆಗಿರೋ ರೋಮ್ಯಾಂಟಿಕ್ ಆಡಿಯೋ ಸೀರೀಸ್ "Falling for the Call Girl; Season ೦೨" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (20)
The Encounter
Apayada Aata
Bechchagina Goodu
Digital Footprints
Nambike Sotaga...
Apayada Horata
Taayiya Preeti
Corporate Games
Safe House Secrets
The Perfect Plan