European Football[kannada]
European Football[kannada]

European Football[kannada]

iam_ikeonyema

10 tracks
Play

Description

ಫುಟ್ಬಾಲ್ – ಇದು ಕೇವಲ ಒಂದು ಆಟವಲ್ಲ. ಜಗತ್ತಿನ ನೂರಾರು ದೇಶಗಳಲ್ಲಿ ಫುಟ್ಬಾಲ್ ಎನ್ನುವ ಹೆಸರೇ ಜನರ ಉಸಿರಾಗಿದೆ ಎನ್ನುವುದು ಅತಿಶಯೋಕ್ತಿಯಲ್ಲ! ಜಗತ್ತಿನ ಪ್ರಾಚೀನ ಹಾಗೂ ಪ್ರಸಿದ್ಧ ಆಟವು ಹೇಗೆ ಇಷ್ಟು ಜನಪ್ರಿಯವಾಯಿತು? ಯೂರೋಪಿಯನ್ ಫುಟ್ಬಾಲ್ ಅಂದರೆ ಏನು? ಇದನ್ನು ಸಾಕರ್ ಎನ್ನುತ್ತಾರೆ, ಏಕೆ? ಇದರಲ್ಲಿ ಲೆಜೆಂಡ್ ಆಟಗಾರರು ಮತ್ತು ತಂಡಗಳು ಯಾವುವು? ಈ ಆಟದಲ್ಲಿ ರಾಜಕೀಯ ಹೇಗೆ ನಡೆತಿದೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೇಳಿ ‘ಯೂರೋಪಿಯನ್ ಫುಟ್ಬಾಲ್’ ಆಡಿಯೋಬುಕ್. ನಿಮ್ಮ ಕೂಕುFM ಕನ್ನಡದಲ್ಲೇ!

Uploader

ConnorVale

ConnorVale

European Football[kannada] - Listen Free | WowFM