![Eat That Frog[kannada]](https://pbcdn.aoneroom.com/image/2026/02/05/81dba25b022d07f3bcc334c64aaa59b1.png)
Eat That Frog[kannada]
kal
1 tracks
Business Knowledge
Description
ನಾವು ನಿಭಾಯಿಸುವ ಕೆಲಸಗಳನ್ನ ಮುಂದೂಡುವುದು ಯಶಸ್ಸಿನ ದಾರಿಗೆ ಬಹುದೊಡ್ಡ ಅಡ್ಡಿಯಾಗುತ್ತೆ. ಸೋಮಾರಿತನವನ್ನ ಬದಿಗಿಟ್ಟು ನಮ್ಮ ಕೆಲಸಗಳನ್ನ ಸರಿಯಾದ ಸಮಯಕ್ಕೆ ಮುಗಿಸಿದರೆ ಅಂದುಕೊಂಡಿದ್ದನ್ನ ಸಾಧಿಸೋದು ತುಂಬಾ ಸುಲಭವಾಗುತ್ತೆ. ಈ ಪುಸ್ತಕದ ಸಾರಾಂಶದಲ್ಲಿ ವಿಳಂಬ ಪ್ರವೃತ್ತಿ ಹಾಗೂ ಮುಂದೂಡುವಿಕೆಗೆ ಕಡಿವಾಣ ಹಾಕೋಕೆ ೨೧ ಪರಿಣಾಮಕಾರಿ ಟಿಪ್ಸ್‌ಗಳ ಕುರಿತು ಚರ್ಚಿಸಲಾಗಿದೆ. ಸಾಧನೆಯ ದಾರಿಯಲ್ಲಿ ಅಡ್ಡಿಯಾಗೋ ಹಲವಾರು ನಕಾರಾತ್ಮಕ ಅಂಶಗಳಿಗೆ ಪರಿಹಾರವಾಗಿ ಲೇಖಕ ಬ್ರಯಾನ್ ಟ್ರೇಸಿ ಬರೆದಿರುವ "Eat That Frog" ಪುಸ್ತಕದ ಸಾರಾಂಶ ಕೇಳಿ KUKU FMನಲ್ಲಿ.
Uploader
Episodes (1)
1
Eat That Frog