![Dwapara Yuga: Arambhadinda Antyada Kathe[kannada]](https://pbcdn.aoneroom.com/image/2026/02/03/8f513c0127419306bac1e326e503c183.png)
Dwapara Yuga: Arambhadinda Antyada Kathe[kannada]
evita la capricieuse💕
24 tracks
Description
ಭಾರತೀಯ ಸಂಸ್ಕೃತಿಯಲ್ಲಿ, ಆದಿಯಿಂದ ಅಂತ್ಯದ ಕಥೆ ಹೇಳುವ ನಾಲ್ಕು ಯುಗಗಳಲ್ಲಿ ದ್ವಾಪರಯುಗವು ಇತಿಹಾಸದ ಶ್ರೇಷ್ಠ ಘಟನೆಗಳಿಗೆ ಸಾಕ್ಷಿಯಾಗಿದೆ. ವಿಷ್ಣು ದೇವರ ಅವತಾರನಾದ ಭಗವಾನ್ ಶ್ರೀಕೃಷ್ಣರ ಜನನದಂತಹ ಪುಣ್ಯ ಘಟನೆಯನ್ನ ಕಣ್ತುಂಬಿಕೊಂಡ ದ್ವಾಪರಯುಗವು, ಮಹಾಭಾರತದ ರೋಚಕ ಕುರುಕ್ಷೇತ್ರ ಯುದ್ಧಕ್ಕೆ ಸಾಕ್ಷಿಯಾಗಿದೆ. ಸರಿಸುಮಾರು 8 ಲಕ್ಷ 64 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರೋ, ಭಾರತೀಯ ಪುರಾಣಗಳಲ್ಲಿ ಅತ್ಯಂತ ಮಹತ್ವದ ಭೋದನೆಗಳನ್ನ ಒಳಗೊಂಡಂತಹ ದ್ವಾಪರಯುಗದ ಕುರಿತಾದ ಸುಂದರ ಆಡಿಯೋಬುಕ್ "ದ್ವಾಪರಯುಗ: ಆರಂಭದಿಂದ ಅಂತ್ಯದ ಕಥೆ" ಕೇಳಿ ನಿಮ್ಮ KUKU FMನಲ್ಲಿ.
Uploader
Related Works
Episodes (24)
1
Introduction to Dwapara Yuga
2
Devi Rukmini Kathe
3
Dwapara Yugadalli Prema
4
Radheya Parichaya
5
Lopamudreya Janma
6
Females of Dwapar Yuga
7
Lopamudra Mattu Agastya
8
Hidimba Mattu Bheemasena
9
Gilgamesh!
10
Rishi Sringi