Detective Ajay: Secret Suicide[kannada]
Detective Ajay: Secret Suicide[kannada]

Detective Ajay: Secret Suicide[kannada]

مجروحةاوجرحي ينزف😖

81 tracks
Play

Description

ಒಂದೇ ಕಾಲೇಜಿನ ರೋಹನ್‌, ರಿಂಕಿ ಮತ್ತು ಆರತಿ ಅನುಮಾನಾಸ್ಪಾದವಾಗಿ ಆತ್ಮಹತ್ಯೆಗೆ ಶರಣಾಗ್ತಾರೆ. ನಗರದ ಗಣ್ಯವ್ಯಕ್ತಿಗಳ ಮಕ್ಕಳು ಹೀಗೆ ನಿಗೂಢವಾಗಿ ಸಾವನ್ನಪ್ಪಿರೋದು ಈಡೀ ನಗರವನ್ನೇ ಬೆಚ್ಚಿಬೀಳಿಸುತ್ತೆ. ಪೋಲಿಸ್ ತನಿಖೆಯಲ್ಲಿ ಆತ್ಮಹತ್ಯೆಗೆ ಕಾರಣ ಲವ್‌ ಫೇಲ್ಯೂರ್‌ ಅಂತ ಕಂಡುಬಂದ್ರೂ, ಅವರ ಸಾವುಗಳ ಹಿಂದೆ ಯಾರೂ ಊಹಿಸಲಾಗದ ದೊಡ್ಡ ಪಿತೂರಿನೇ ಇದೆ. ಅವರ ಅಸಹಜ ಸಾವಿನ ಹಿಂದೆ ಕಾಣದ ಕೈಗಳ ಭಯಾನಕ ಕೈವಾಡವಿದೆ. ಪೋಲಿಸ್ ತನಿಖೆಯಲ್ಲಿ ಭೇದಿಸಲಾಗದ ನಿಗೂಢ ರಹಸ್ಯಗಳನ್ನ ಸೂಪರ್‌ ಡಿಟೆಕ್ಟಿವ್‌ ಅಜಯ್‌ ತಮ್ಮ ಅಸಾಮಾನ್ಯ ಬುದ್ಧಿಶಕ್ತಿಯಿಂದ ಭೇದಿಸ್ತಾರಾ? ಕ್ಷಣ-ಕ್ಷಣಕ್ಕೂ ಮೈನವೀರೇಳಿಸೋ ಸಸ್ಪೆನ್ಸ್‌-ಥ್ರಿಲ್ಲರ್‌ ಆಡಿಯೋ ಸಿರೀಸ್ "Detective ಅಜಯ್" ಕೇಳಿ KUKU FMನಲ್ಲಿ.

Uploader

Jack_Vale

Jack_Vale

Detective Ajay: Secret Suicide[kannada] - Listen Free | WowFM