![Deepavali : Idu Deepagala habbada hindina kathe[kannada]](https://pbcdn.aoneroom.com/image/2026/02/03/4fc0b5461290371410e4591ab0831dc6.png)
Deepavali : Idu Deepagala habbada hindina kathe[kannada]
lij wonde 21
11 tracks
Religion
Description
'ಮನದ ಅಜ್ಞಾನ ಕಳೆದು, ಸುಜ್ಞಾನದ ಕಡೆಗಿನ ಪಯಣವೇ ದೀಪಾವಳಿ' ಅಂತಾ ಹಿರಿಯರು ಹೇಳ್ತಾರೆ. ಇದಕ್ಕೆ ತ್ರೇತಾಯುಗ, ದ್ವಾಪರಯುಗ ಅಷ್ಟೇ ಯಾಕೆ ಈ ಕಲಿಯುಗದಲ್ಲೂ ನಡೆದ ಘಟನೆಗಳು ಪೂರಕವಾಗಿವೆ. ಅಧರ್ಮದ ವಿರುದ್ಧ ಧರ್ಮದ ವಿಜಯವಾಗಿದ್ದೆಲ್ಲಾ ಈ ದೀಪಗಳ ಹಬ್ಬದ ದಿನವೇ. ಹೀಗೆ ಹಿಂದೂ ಧರ್ಮವನ್ನೂ ಮೀರಿ, ದೇಶ-ವಿದೇಶಗಳಲ್ಲೂ ಆಚರಿಸುವ ಈ ದೀಪಾವಳಿಯ ಹಿನ್ನೆಲೆ ಏನು? ಜೈನ, ಬೌದ್ಧ ಧರ್ಮದಲ್ಲೂ ಈ ಹಬ್ಬಕ್ಕಿರೋ ವಿಶೇಷತೆಯೇನು? ಕೇಳಿ ಅದ್ಭುತ ಸಂದೇಶ ಸಾರುತ್ತಿರುವ 'ದೀಪಾವಳಿ : ಇದು ದೀಪಗಳ ಹಬ್ಬದ ಹಿಂದಿನ ಕಥೆ'ಯ ಆಡಿಯೋ ಬುಕ್!
Uploader
Related Works
Episodes (11)
1
ಅಧರ್ಮದ ವಿರುದ್ಧ ಧರ್ಮದ ವಿಜಯ..!
2
ಆಚಾರದ ಹಿಂದಿನ ವಿಚಾರ.!
3
ದೀಪಾವಳಿಯಂದು ದೀಪ ಹಚ್ಚೋದು ಯಾಕೆ?
4
ಲಕ್ಷ್ಮಿ ಪೂಜೆಯ ಮಹತ್ವ.!
5
ಹಬ್ಬದ ದಿನ ಕಳ್ಳತನ ಮಾಡ್ಬೇಕು.!
6
ನರಕಾಸುರನ ವಧೆ.!
7
ಅಲಕ್ಷ್ಮಿಯನ್ನು ಮನೆಯಿಂದ ಹೊರಗೆ ಕಳಿಸೋದು ಹೇಗೆ?
8
ದೀಪಾವಳಿಗೂ ರಾಮಾಯಣಕ್ಕೂ ನಂಟು.!
9
ಮಹಾಬಲಿ ಚಕ್ರವರ್ತಿ-ವಾಮನನ ಕಥೆ.!
10
ಪ್ರತಿ ವರ್ಷ ಬರ್ತಾನೆ ಬಲೀಂದ್ರ.!