Constitution of India[kannada]
Constitution of India[kannada]

Constitution of India[kannada]

مول ألماسك

9 tracks
History
Play

Description

ಜನವರಿ 26, 1950... ಇದು ಭಾರತದ ಸಂವಿಧಾನ ಜಾರಿಯಾದ ದಿನ. ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನ ಒಂದು ಪವಿತ್ರ ಗ್ರಂಥ. ಇದನ್ನು ಓದಿ, ಅರ್ಥೈಸಿ, ಪಾಲಿಸುವುದು ತುಂಬಾ ಮುಖ್ಯ.ಹೀಗಾದರೆ, ನಮಗೆ ಒಂದು ಸಂವಿಧಾನ ಬೇಕು ಅನ್ನಿಸಿತು ಯಾವಾಗ? ಈ ರಚನೆಯ ಯಾತ್ರೆಯಲ್ಲಿ 'ಸಂವಿಧಾನ ಶಿಲ್ಪಿ' ಅಂಬೇಡ್ಕರ್ ಅವರಿಗೆ ಕೈಜೋಡಿಸಿದ ನಾಯಕರು ಯಾರು? ಲಿಖಿತ ರೂಪದಲ್ಲಿರುವ ಭಾರತದ ಸಂವಿಧಾನವನ್ನು ಕೈಯಾರೆ ಬರೆದವರು ಯಾರು? ಇದರೊಳಗಿನ ಒಟ್ಟು ಭಾಗಗಳು ಮತ್ತು ವಿಧಿಗಳಲ್ಲಿ ಏನು ಹೇಳಲಾಗಿದೆ?ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಕೇಳಿ, ಜಗತ್ತಿನ ಅತ್ಯಂತ ದೊಡ್ಡ ಲಿಖಿತ ಸಂವಿಧಾನವಾಗಿರುವ, ದೇಶಕ್ಕೆ ಭದ್ರ ಆಧಾರ ಹಾಕಿದ 'ಭಾರತದ ಸಂವಿಧಾನ' ಆಡಿಯೋಬುಕ್, ಕೇವಲ KuKu FM ಕನ್ನಡದಲ್ಲಿ!

Uploader

NoraStar

NoraStar

Constitution of India[kannada] - Listen Free | WowFM