Conscious Living for Personal Growth[kannada]
Conscious Living for Personal Growth[kannada]

Conscious Living for Personal Growth[kannada]

nadianakai

20 tracks
Success & Inspiration
Play

Description

ದಿನಾ ಓಡಾಟ, ಚಿಂತೆ, ಒತ್ತಡದಲ್ಲಿ ಸಿಕ್ಕಿಬಿಟ್ಟಿದ್ದೀರಾ? ನಮ್ಮ ಜೀವನದ ಹೊಸ ದಾರಿ ತೋರಿಸೋ ಶೋ ಇದು! ಧ್ಯಾನದ ಸರಳ ವಿಧಾನಗಳು, ಮನಸ್ಸಿನ ಚಿಂತೆ ದೂರ ಮಾಡೋ ಟಿಪ್ಸ್, ಮತ್ತು ಸಂತೋಷವಾಗಿರೋ ಹಳೇ-ಹೊಸ ಉಪಾಯಗಳನ್ನ ಹೇಳ್ತೀವಿ. "ಕಾನ್ಸಿಯಸ್ ಲಿವಿಂಗ್" ನಿಮ್ಮ ಜೀವನದಲ್ಲಿ ಗೊಂದಲ ಹುಟ್ಟಿಸೋ ಯೋಚನೆಗಳಿಗೆ ಎಡೆ ಮಾಡಿಕೊಡದೆ, ಚೆನ್ನಾಗಿ ನಿದ್ದೆ ಮಾಡಕ್ಕೆ, ಹೆಂಡತಿ-ಮಕ್ಕಳ ಜೊತೆ ಸಮಾಧಾನವಾಗಿರಕ್ಕೆ, ದುಡ್ಡು-ದುಮ್ಮಾನದ ಚಿಂತೆ ಬಿಟ್ಟು ಖುಷಿಯಾಗಿರಲು ಕಲಿಸುತ್ತೆ.ಅಂದಹಾಗೆ, ನಮ್ಮ ಶೋ ಕೇಳಿದ್ರೆ ನಿಮ್ಮ ತಲೆ ಬಿಸಿ ಹೋಗಿ, ಮನಸ್ಸು ತಣ್ಣಗಾಗಿ, ಜೀವನ ಮತ್ತೆ ನೆಟ್ಟಗಾಗ್ತದೆ! ಬನ್ನಿ, ನಮ್ಮ ಜೊತೆ ಸೇರಿ! ಕೇಳಿ "ಕಾನ್ಸಿಯಸ್ ಲಿವಿಂಗ್ ಫಾರ್ ಪರ್ಸನಲ್ ಗ್ರೋಥ್" ಶೋ ಕೇಳಿ ನಿಮ್ಮ ಕುಕು FM ಅಲ್ಲಿ ಮಾತ್ರ.

Uploader

VincentVale

VincentVale

Conscious Living for Personal Growth[kannada] - Listen Free | WowFM