![China and India[kannada]](https://pbcdn.aoneroom.com/image/2026/02/05/e2bb21b7171fb71a21ef986e34755de1.png)
China and India[kannada]
user531506
Description
ಚೈನಾ... ಜಗತ್ತಿನಲ್ಲಿ ಅಕ್ರಮದ ಇನ್ನೊಂದು ಹೆಸರು ಎಂದರೆ ಅದು ಚೈನಾ! ಶಸ್ತ್ರಾಸ್ತ್ರಗಳಿಂದ ವಿಸ್ತರಣಾವಾದಿ, ಸಿಕ್ಕ ಸಿಕ್ಕ ಜಾಗವನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ದೇಶ. ಇಂತಹ ಚೈನಾದ ಜೊತೆಗೆ ಭಾರತದ ಸಂಬಂಧ ಹೇಗಿದೆ? ಯಾವ ವಿಷಯಗಳಿಗೆ ಈ ಎರಡು ದೇಶಗಳ ನಡುವೆ ತಂತ್ರಾಟಗಳು ನಡೆಯುತ್ತವೆ? 1962ರಲ್ಲಿ ನಡೆದ ಚೈನಾ ಹಾಗೂ ಭಾರತದ ಯುದ್ಧ ಹೇಗಿತ್ತು? ಅದರಲ್ಲಿ ಭಾರತ ಸೋಲಲು ಕಾರಣವೇನು? ಮುಂದೆಯೂ ಚೈನಾ ಹಾಗೂ ಭಾರತಕ್ಕೆ ಯುದ್ಧ ಸಂಭವಿಸಬಹುದಾ? ಆದರೆ, ಅದರಲ್ಲಿ ಗೆಲ್ಲೋದು ಯಾರು?ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಕೇಳಿ, 'ಚೈನಾ - ಇಂಡಿಯಾ' ಆಡಿಯೋಬುಕ್, ಕೇವಲ ನಿಮ್ಮ KuKuFM ಕನ್ನಡದಲ್ಲಿ!
Uploader
Related Works
Episodes (11)
China - India sambandha hegide?
China yake ishtondu akramanakari?
Samasye shuruvagiddelli?
India da mele dwesha hecchagiddege?
Chinada yuddakke Bharathada thayari!
1962ra China-India War!
Yuddadalli Bharatha solalu karanavenu?
Chinakke mannu mukkisida Indian Army!
'Mutthina Hara'da plan hondide China!
Deshada vistharanege China mado natakagalu!