![CHARLIE CHAPLIN - Life and Tragedy[kannada]](https://pbcdn.aoneroom.com/image/2026/02/05/805febcbddcc02f4edd796d32a150c9d.png)
CHARLIE CHAPLIN - Life and Tragedy[kannada]
lenaviviane💕
15 tracks
Biographies & Memoirs
Description
ಅದ್ಭುತ ನಟನೆ, ವಿಚಿತ್ರ ಮ್ಯಾನರಿಸಂ, ಹಾವಭಾವಗಳಿಂದ ಇಡಿ ಜಗತ್ತನ್ನೇ ನಕ್ಕು ನಲಿಸಿದ ವ್ಯಕ್ತಿ ಚಾರ್ಲಿ ಚಾಪ್ಲಿನ್..! ಭಾವನೆಗಳಿಗೆ ಹೊಸ ಭಾಷ್ಯ ಬರೆದ, ನಗುವಿನ ರಾಯಭಾರಿ ಚಾರ್ಲಿಯ ಜೀವನ ಅಷ್ಟೂ ಸುಲಭವಾಗಿರಲಿಲ್ಲ. ಜೀವನದ ಕಷ್ಟಗಳನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡ ಈ ಮಹಾನ್ ಕಲಾವಿದನ ಬದುಕು, ಸೋತವರಿಗೂ ಪ್ರೇರಣೆಯಾಗಿದೆ! ಬಡವನಾಗಿ ಹುಟ್ಟಿ, ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲೊಬ್ಬನಾಗಿ ಬೆಳೆದ ಚಾರ್ಲಿ ಚಾಪ್ಲಿನ್ ಅವರ ಜೀವನ ಬಗ್ಗೆ ತಿಳಿದುಕೊಳ್ಳಲು ಕೇಳಿ KuKuFMನಲ್ಲಿರುವ 'CHARLIE CHAPLIN – LIFE AND TRAGEDY' ಆಡಿಯೋ ಬುಕ್! 🎧🔥
Uploader
Related Works
Episodes (15)
1
Naguvina hindina novina kathe
2
Balyada dinagalu
3
Modala preethi kaikottaga!
4
America bandmele
5
Film Company madalu siddhathe
6
The Kid cinema
7
England ge maraliddu
8
Sankashtada dinagalu
9
Gandhiji bheti
10
Hitler matthu Charlie