Celebrities Business Brands[kannada]
Celebrities Business Brands[kannada]

Celebrities Business Brands[kannada]

ans_3on

20 tracks
Business Knowledge
Play

Description

ಸಿನೆಮಾ ಮತ್ತು ಸ್ಪೋರ್ಟ್ಸ್‌ನಂತಹ ಕ್ಷೇತ್ರಗಳಲ್ಲಿ ಹೆಸರು ಮಾಡಿರೋ ಹಲವಾರು ಸೆಲೆಬ್ರಿಟಿಸ್‌ ತಮ್ಮದೇ ಆದ ಬಿಸಿನೆಸ್‌ ಬ್ರ್ಯಾಂಡ್‌ಗಳನ್ನ ಹೊಂದಿದ್ದಾರೆ ಅನ್ನೋದು ನಿಮಗೆ ಗೊತ್ತಾ? ನಿಮ್ಮ ನೆಚ್ಚಿನ ನಟ-ನಟಿಯರು, ಕ್ರೀಡಾಪಟುಗಳು ತಮ್ಮ ಜನಪ್ರಿಯತೆಯನ್ನ ಕೇವಲ ದುಡ್ಡು ಮಾಡೋದಕ್ಕಷ್ಟೇ ಅಲ್ಲ, ತಮ್ಮ ಬಿಸಿನೆಸ್‌ನಾ ದೊಡ್ಡ ಮಟ್ಟದಲ್ಲಿ ಬೆಳೆಸೋಕೂ ಉಪಯೋಗಿಸಿಕೊಳ್ತಾರೆ. ಸೆಲೆಬ್ರಿಟಿಸ್ ಫೇಸ್‌ ವ್ಯಾಲ್ಯೂನಿಂದ ಹಲವಾರು ಪ್ರಾಡಕ್ಟ್‌ಗಳು ಮಾರ್ಕೆಟ್‌ನಲ್ಲಿ ಗಮನಾರ್ಹವಾಗಿ ಯಶಸ್ಸು ಸಾಧಿಸಿ, ಜನರ ಮನೆಮಾತಾಗಿವೆ. ಜನಪ್ರಿಯ ತಾರೆಯರು ಹೊಂದಿರೋ ಬಿಸಿನೆಸ್‌ ಬ್ರ್ಯಾಂಡ್‌ಗಳು ಮತ್ತು ಮಾರ್ಕೆಟ್‌ನಲ್ಲಿ ಆ ಬ್ರ್ಯಾಂಡ್‌ಗಳು ಹೇಗೆ ಸದ್ದು ಮಾಡ್ತಿವೆ ಅನ್ನೋದ್ರ ಕುರಿತಾದ ಇಂಟರೆಸ್ಟಿಂಗ್‌ ಆಡಿಯೋಬುಕ್‌ "Celebrities Business Brands" ಕೇಳಿ ನಿಮ್ಮ KUKU FMನಲ್ಲಿ.

Uploader

AmeliaVale

AmeliaVale

Celebrities Business Brands[kannada] - Listen Free | WowFM