Big Bazar to Jio Mart[kannada]
Big Bazar to Jio Mart[kannada]

Big Bazar to Jio Mart[kannada]

🥀Oumaima_zarrouq🥀

6 tracks
Play

Description

2001ರಲ್ಲಿ ಕಿಶೋರ್ ಬಿಯಾನಿ ಬಿಗ್ ಬಜಾರ್ ಆರಂಭಿಸಿದಾಗ ಆನ್‌ಲೈನ್ ಶಾಪಿಂಗ್ ಹೆಚ್ಚು ಪ್ರಭಾವಶಾಲಿಯಾಗಿರ್ಲಿಲ್ಲ. ಆದರೆ, ಇ-ಕಾಮರ್ಸ್ ದೈತ್ಯ ಹೊಸ ಜಗತ್ತಿಗೆ ನಾಂದಿ ಹಾಡಿ ಹೊಸ ರೂಪವನ್ನೇ ರಚಿಸಿತು, ಇದರಲ್ಲಿ ರಿಲಾಯಿನ್ಸ್ ರಿಟೇಲರ್‌ ಬಿಗ್‌ ಬಜಾರನ್ನು ಹೇಗೆ ಜಿಯೋ ಮಾರ್ಟ್ ಆಗಿ ಮಾರ್ಪಾಟು ಮಾಡಿತು ಎನ್ನುವ ರೊಚಕ ಕಥೆ ಇದಾಗಿದೆ. ಇಂತಹ ಇಂಟ್ರೆಸ್ಟಿಂಗ್ ಕಥೆಗಳಿಗಾಗಿ ಕೇಳಿ KUKUFM !

Uploader

AmeliaVale

AmeliaVale

Big Bazar to Jio Mart[kannada] - Listen Free | WowFM